Slide
Slide
Slide
previous arrow
next arrow

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 100  ಪದಕ: ಮೋದಿ ಮೆಚ್ಚುಗೆ

ನವದೆಹಲಿ: ಚೀನಾದ ಹಾಂಗ್‌ಝೌ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ 100  ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಪ್ಯಾರಾ-ಅಥ್ಲೀಟ್‌ಗಳು ಇತಿಹಾಸ ನಿರ್ಮಿಸಿದ್ದಾರೆ. ಬೆಳಿಗ್ಗೆ ದಿಲೀಪ್ ಮಹಾದು ಗವಿತ್ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತಕ್ಕೆ  100ನೇ ಪದಕ ತಂದಿತ್ತರು. ಭಾರತೀಯ ಪ್ಯಾರಾ…

Read More

RANI E-MOTORS: ಇಲೆಕ್ಟ್ರಿಕ್ ದ್ವಿಚಕ್ರ ವಾಹನ- ಜಾಹೀರಾತು

RANI E-MOTORSElectric Two Wheelers DAO Ride Electric Ride a DAO Best Specifications of DAO: 🔷 28Ltr Boot Space🔶 Powerful HUB MOTOR🔷 Key less Entry & Side Stand Sensor🔶…

Read More

ಅ.29ಕ್ಕೆ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿ ಮಾಹಿತಿ ಕಾರ್ಯಕ್ರಮ

ಯಲ್ಲಾಪುರ: ತೋಟಿಗ ಕೃಷಿಕರಿಗೆ ಬೆಟ್ಟ ಭೂಮಿಯ ಸಂಬಂಧದ ಬಗ್ಗೆ ಹಾಗೂ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿಯ ಕುರಿತು ಮಾಹಿತಿ ಕಾರ್ಯಕ್ರಮ ಯಲ್ಲಾಪುರ ಟಿಎಂಎಸ್ ಸಭಾಭವನದಲ್ಲಿ ಅ.29 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಜಿಲ್ಲಾ…

Read More

ನ.3ಕ್ಕೆ ಕೆರೆ-ಕಾನು ಸಂರಕ್ಷಣಾ ಸಮಾವೇಶ

ಸೊರಬ: ಮಲೆನಾಡು, ಕೆರೆ-ಕಾನು ಸಂರಕ್ಷಣಾ ಸಮಾವೇಶ ನ.3 ರಂದು ಬೆಳಿಗ್ಗೆ 10ಗಂಟೆಯಿಂದ ವೃಕ್ಷ ಲಕ್ಷ ಆಂದೋಲನದ ಆಶ್ರಯದಲ್ಲಿ ಐತಿಹಾಸಿಕ ಸ್ಥಳವಾದ ಸೊರಬ ತಾಲೂಕಿನ ಉದ್ರಿ ಗ್ರಾಮದಲ್ಲಿ ಕೆರೆ-ಕಾನು ಸಂರಕ್ಷಣೆ ಕುರಿತ ಸಮಾವೇಶ ನಡೆಯಲಿದೆ. ಮಲೆನಾಡಿನ ಕೆರೆ-ಕಾನು, ಜೀವ ವೈವಿಧ್ಯ…

Read More

ಟಿ.ಪಿ ಹೆಗಡೆ ಮೂರೂರು ನಿಧನಕ್ಕೆ ಅನಂತ ಅಶೀಸರ ಸಂತಾಪ

ಶಿರಸಿ : ನಿನ್ನೆ ಅಪಘಾತದಲ್ಲಿ ನಿಧನರಾದ ತಿಮ್ಮಪ್ಪ .ಪಿ. ಹೆಗಡೆ ಮೂರೂರು ಕ್ರಿಯಾಶೀಲ ಸಾಮಾಜಿಕ ಕಾರ್ಯಕರ್ತರು. ಇಳಿವಯಸ್ಸಿನಲ್ಲೂ ಪ್ರವಾಸ ಸಂಪರ್ಕ ನಡೆಸುತ್ತಾ ಇತ್ತಿಚೆಗೆ ಅಘನಾಶಿನಿ ಉಳಿಸಿ ಎಂಬ ಜನಾಂದೋಲನ ಸಂಘಟಿಸಲು ಮುಂದಾಗಿದ್ದರು, ಕ್ರೀಯಾಶೀಲ, ಸಾಮಾಜಿಕ ಕಾರ್ಯಕರ್ತರನ್ನು ನಾವು ಕಳೆದುಕೊಂಡೆವು…

Read More

ಶೀಗಿ ಹುಣ್ಣಿಮೆ ಪ್ರಯುಕ್ತ ಭೂಮಿ ಪೂಜೆ ನೆರವೇರಿಸಿದ ಶಾಸಕ ಭೀಮಣ್ಣ

ಶಿರಸಿ: ಶೀಗಿ ಹುಣ್ಣಿಮೆಯ ಪ್ರಯುಕ್ತ ಶಾಸಕ ಭೀಮಣ್ಣ ನಾಯ್ಕ ಶನಿವಾರ ತಾಲೂಕಿನ ಮಳಲಗಾಂವ ಗ್ರಾಮದ ತಮ್ಮ ತೋಟದಲ್ಲಿ ವಿಶೇಷವಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು. ಶರದ್ ಪೂರ್ಣಿಮಾ ಅಥವಾ ಶೀಗಿ ಹುಣ್ಣಿಮೆಯ ದಿನದಂದು ಆಕಾಶದಿಂದ ಅಮೃತವು ನಿಸರ್ಗವನ್ನು ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆಯಿದ್ದು, ಕೃಷಿಯನ್ನೇ…

Read More

ಎಚ್ ಆ್ಯಂಡ್ ಟಿ ದರ ಇಳಿಕೆಗೆ ಆಗ್ರಹ

ಹಳಿಯಾಳ: ಎಚ್ ಆ್ಯಂಡ್ ಟಿ ದರ ಕಡಿಮೆ ಮಾಡುವಂತೆ ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ಸಂಘಟನೆಯು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಆಗ್ರಹಿಸಿದೆ. 23-24ನೇ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರೈತರಿಗೆ ಗೊಬ್ಬರ, ಲೇಬರಗಳ ಖರ್ಚು, ಯಂತ್ರೋಪಕರಣಳಗ ಖರ್ಚು,…

Read More

ಮಹಿಳೆಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ

ಯಲ್ಲಾಪುರ: ಟೀಡ್ ಟ್ರಸ್ಟ್ ಹಾಗೂ ಚೇತನಾ ಮಹಿಳಾ ಸ್ವ- ಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಒಕ್ಕೂಟದ ಸದಸ್ಯರ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಪಟ್ಟಣದ ಗ್ರಾಮೀಣ ಸಂಪನ್ಮೂಲ ಕೇಂದ್ರ ಟೀಡ್ ಟ್ರಸ್ಟ್ನಲ್ಲಿ ನಡೆಯಿತು. ಈ ತರಬೇತಿ ಕಾರ್ಯಾಗಾರದ ಪ್ರಾಸ್ತಾವಿಕವಾಗಿ ಟೀಡ್…

Read More

ಅಂತರರಾಷ್ಟ್ರೀಯ ಮಟ್ಟದ ಕೌಶಲ್ಯ ಸ್ಪರ್ಧೆ; ಸಾಧನೆ ತೋರಿದ ಹಳಿಯಾಳದ ಯುವಕ

ಹಳಿಯಾಳ: ಇಲ್ಲಿನ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದಲ್ಲಿ ತರಬೇತಿ ಪಡೆದ ಅಮನ್ ಕತೀಬ್ ಕೌಶಲ್ಯ ಸ್ಪರ್ಧೆಯ ವೆಲ್ಡಿಂಗ್ ಟೆಕ್ನಿಷಿಯನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿನ ತರಬೇತಿಯ…

Read More

ಸಾಹಿತ್ಯದ ಮೂಲಕ ಹೊಸತನ ಕಟ್ಟಿಕೊಡಬೇಕಿದೆ: ಆರ್.ಡಿ.ಹೆಗಡೆ

ಯಲ್ಲಾಪುರ: ಸಾಹಿತ್ಯದ ಮೂಲಕ ಹೊಸತನ ಕಟ್ಟಿಕೊಡುವ ಪ್ರಯತ್ನ ಆಗಬೇಕೆಂದು ಹಿರಿಯ ಸಾಹಿತಿ, ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕವಿ, ಪತ್ರಕರ್ತ ಸುಬ್ರಾಯ ಬಿದ್ರೆಮನೆ ಅವರ ‘ಹೊಸ…

Read More
Back to top