Slide
Slide
Slide
previous arrow
next arrow

ಎಚ್ ಆ್ಯಂಡ್ ಟಿ ದರ ಇಳಿಕೆಗೆ ಆಗ್ರಹ

300x250 AD

ಹಳಿಯಾಳ: ಎಚ್ ಆ್ಯಂಡ್ ಟಿ ದರ ಕಡಿಮೆ ಮಾಡುವಂತೆ ದಲಿತ ಸಂಘರ್ಷ ಸಮಿತಿ ಕೆಂಪುಸೇನೆ ಸಂಘಟನೆಯು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಆಗ್ರಹಿಸಿದೆ.

23-24ನೇ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ರೈತರಿಗೆ ಗೊಬ್ಬರ, ಲೇಬರಗಳ ಖರ್ಚು, ಯಂತ್ರೋಪಕರಣಳಗ ಖರ್ಚು, ಹೀಗೆ ಅನೇಕತರಹದ ಖರ್ಚುಗಳು ಜಾಸ್ತಿಯಾಗಿದ್ದು, ಪ್ರತಿ ವರ್ಷದತರಹ ಕಬ್ಬಿನ ಇಳವರಿಯು ಈ ವರ್ಷ ಕುಂಠಿತವಾಗಿದೆ. ಅದ್ದರಿಂದ ಎಚ್ ಆ್ಯಂಡ್ ಟಿ ರೇಟಿನಲ್ಲಿ ಕಡಿಮೆ ಮಾಡಿ ಅದೇ ಹಣ ರೈತರಿಗೆ ನೀಡಬೇಕು. ಲಗಾಣೆ ತೆಗೆದುಕೊಳ್ಳದೆ ರೈತರ ಕಬ್ಬನ್ನು ಕಾರ್ಖಾನೆಗೆ ಕಟಾವು ಮಾಡಿಕೊಂಡು ಬರಬೇಕೆಂದು ಆಗ್ರಹಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯಧ್ಯಕ್ಷ ವಿ.ಬಿ.ರಾಮಚಂದ್ರ, ತಾಲೂಕಾ ಕಾರ್ಯದರ್ಶಿ ರಾಜು ಕುರುಬರು, ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ್ ಅಂಬೊಳ್ಳಿ ಸೇರಿ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top