ಜೊಯಿಡಾ: ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶ್ರೀಕ್ಷೇತ್ರ ಉಳವಿ ಜಾತ್ರೆ ಮುಕ್ತಾಯಗೊಂಡಿದ್ದು, ಉಳವಿ ಗ್ರಾಮ ಪಂಚಾಯತಿ ಮತ್ತು ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯಿಂದ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.ಜಾತ್ರೆಗೆ ಲಕ್ಷಾಂತರ ಜನರು ಸೇರುವುದರಿಂದ ಪ್ಲಾಸ್ಟಿಕ್ ಕಸ ಹಾಗೂ ಕಸಕಡ್ಡಿಗಳನ್ನು ಜನರು ಚೆಲ್ಲುತ್ತಾರೆ.…
Read MoreMonth: February 2023
ರಾಜಾಂಗಣ ಶ್ರೀನಾಗಬನದ ಪುನರ್ ಪ್ರತಿಷ್ಠಾ ಮಹೋತ್ಸವ ಮೆರವಣಿಗೆ ಸಂಪನ್ನ
ಭಟ್ಕಳ: ರಾಜಾಂಗಣ ಶ್ರೀನಾಗಬನದ ಶ್ರೀ ಜೈನ್ ನಾಗ ಮತ್ತು ನಾಗಯಕ್ಷಿ ದೇವರುಗಳ ಪುನರ್ ಪ್ರತಿಷ್ಠಾ ಮಹೋತ್ಸವವೂ ಬುಧವಾರದಿಂದ ಆರಂಭಗೊಂಡಿದ್ದು, ಎರಡನೇ ದಿನವಾದ ಗುರುವಾರದಂದು ಶ್ರೀ ಜೈನ ನಾಗ ಮತ್ತು ನಾಗಯಕ್ಷಿ ದೇವರುಗಳ ನೂತನ ಮೂರ್ತಿಗಳ ಮೆರವಣಿಗೆಯು ಸಹಸ್ರಾರು ಭಕ್ತ…
Read Moreಫೆ.16ಕ್ಕೆ ಕುಮಟಾದಲ್ಲಿ ಪ್ರಜಾಧ್ವನಿ ಯಾತ್ರೆ: ಪೂರ್ವಭಾವಿ ಸಭೆ
ಕುಮಟಾ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆಯ ಪೂರ್ವಭಾವಿ ಸಭೆ ನಡೆಯಿತು.ಪ್ರಜಾಧ್ವನಿ ಯಾತ್ರೆಯ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ನಿವೇದಿತ ಆಳ್ವಾ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಅವರ ನೇತೃತ್ವದಲ್ಲಿ, ಮಾಜಿ…
Read Moreಎಚ್‌ಡಿಕೆಗೆ 3 ಕ್ವಿಂಟಲ್ ತೂಕದ ಅಡಿಕೆ ಹಾರ ಹಾಕಿ ಸ್ವಾಗತಿಸಿದ ಕಾರ್ಯಕರ್ತರು
ಕುಮಟಾ: ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ರಾತ್ರಿ ಆಗಮಿಸಿದ ಪಂಚರತ್ನ ರಥಯಾತ್ರೆಗೆ ಸಹಸ್ರಾರು ಜನರು ಅದ್ಧೂರಿ ಸ್ವಾಗತ ಕೋರುವ ಮೂಲಕ ಈ ನಾಡಿನ ಕಲೆ, ಸಂಸ್ಕೃತಿಯನ್ನು ಸಾರುವ ಬೃಹತ್ ಅಡಿಕೆ ಮಾಲೆಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ತೊಡಿಸಿ, ಗೌರವಿಸಿದರು.ಕುಮಟಾ-ಹೊನ್ನಾವರ…
Read MoreTSS: ಹಳೆ ಮಿಕ್ಸರ್ ಎಕ್ಸ್‌ಚೇಂಜ್ ಮಾಡಿ, ಹೊಸತನ್ನು ಖರೀದಿಸಿ- ಜಾಹಿರಾತು
TSS ಸೂಪರ್ ಮಾರ್ಕೆಟ್ ಮಿಕ್ಸರ್ ಎಕ್ಸ್‌ಚೇಂಜ್ ಆಫರ್ 🎉🎉 ಜೊತೆಗೆ ಖಚಿತ ಉಡುಗೊರೆ ಪಡೆಯಿರಿ🎁🎁 ಈ ಕೊಡುಗೆ ಫೆಬ್ರುವರಿ 13 ರಿಂದ ಫೆಬ್ರುವರಿ 15 ರ ವರೆಗೆ ಮಾತ್ರ ತ್ವರೆ ಮಾಡಿ:💐ಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ 7259318333
Read Moreಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಅನುಷ್ಠಾನ: ಕುಮಾರಸ್ವಾಮಿ
ಹೊನ್ನಾವರ: ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯ ಪ್ರತಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಪಟ್ಟಣದ ಸೆಂಥ್ ಅಂತೋನಿ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಅಂಗವಾಗಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾಡಿನ ಜನತೆ…
Read Moreಫೆ.11ಕ್ಕೆ ಪುನೀತ ರಾಜಕುಮಾರ ಪುತ್ಥಳಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ
ಅಂಕೋಲಾ: ಪುನೀತ ರಾಜಕುಮಾರ ಅಭಿಮಾನಿ ಬಳಗ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಹಮ್ಮಿಕೊಂಡ ಪುನೀತ ಪುತ್ಥಳಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವವನ್ನು ಫೆ.11ರಂದು ಸಂಜೆ 5 ಗಂಟೆಗೆ ಮಂಜಗುಣಿಯಲ್ಲಿ ಆಯೋಜಿಸಲಾಗಿದೆ.ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕರ್ನಾಟಕ ಆರ್ಯ…
Read Moreರಸ್ತೆ ಮಾಡಿ, ಮತ ಕೇಳಿ: ದಬ್ಗಾರ ಗ್ರಾಮದಲ್ಲಿ ಫಲಕ ಅಳವಡಿಕೆ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ದಬ್ಗಾರ ಗ್ರಾಮದ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ಸರ್ವ ಋತು ರಸ್ತೆ ಆಗದ ಕಾರಣ ರಸ್ತೆ ಮಾಡಿ ಮತ ಕೇಳಿ, ರಸ್ತೆ ಮಾಡುವವರೆಗೆ ಮತದಾನ ಬಹಿಷ್ಕಾರ ಎಂಬ ಬೋರ್ಡ್ ಒಂದನ್ನು…
Read Moreಫೆ. 21ರಿಂದ ಕೋಲಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ
ಸಿದ್ದಾಪುರ: ಪ್ರತಿ ಏಳು ವರ್ಷಗಳಿಗೆ ಒಮ್ಮೆ ನಡೆಯುವ ತಾಲೂಕಿನ ಕೋಲಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಫೆ. 21ರಿಂದ 28 ರವರಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ವಾಸುದೇವ ಎಸ್.ನಾಯ್ಕ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯ…
Read MoreTSS: ಪ್ಯಾಂಟ್- ಶರ್ಟ್ ಖರೀದಿಗೆ ಮತ್ತಷ್ಟು ಹೆಚ್ಚಿನದನ್ನು ಪಡೆಯಿರಿ: ಜಾಹೀರಾತು
TSS ಸೂಪರ್ ಮಾರ್ಕೆಟ್ TRIPLE TREAT ಒಂದೇ ಕಡೆ ಮೂರು ಕೊಡುಗೆಗಳು ₹895/- ಮೌಲ್ಯದ 1ಕೂಲ್ ಡ್ಯೂಡ್ ಶರ್ಟ್’ಗೆ 1 ಶರ್ಟ್ 👕👖ಹಾಗೂ₹1295/- ಮೌಲ್ಯದ 1ಕೂಲ್ ಡ್ಯೂಡ್ ಪ್ಯಾಂಟ್’ಗೆ 1ಪ್ಯಾಂಟ್ ಉಚಿತ👕👖 ಈ ಕೊಡುಗೆ ಫೆಬ್ರುವರಿ 13 ರಿಂದಫೆಬ್ರುವರಿ…
Read More