ಶಿರಸಿ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಶಿವನ ಕ್ಷೇತ್ರವಾದ ಸಹಸ್ರಲಿಂಗಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾದರು. ಮುಂಜಾವಿನಿಂದಲೇ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಆಗಮಿಸಿ ಶಿವಲಿಂಗಕ್ಕೆ ನೀರೆರೆದು ಪೂಜಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.
Read MoreMonth: February 2023
TSS: ಬಟ್ಟೆ ಖರೀದಿಸಿ ಕ್ಯಾಶ್ ಬ್ಯಾಕ್ ಪಡೆಯಿರಿ: ಜಾಹೀರಾತು
TSS ಸುಪರ್ ಮಾರ್ಕೆಟ್ ಸಿ.ಪಿ.ಬಜಾರ್ ⏭️ FAMILY SHOPPING TIME ಫೆಬ್ರುವರಿ 15 ರಿಂದ 28 ರವರೆಗೆ 🛍️🛍️ ⏭️ ₹ 1,999ಕ್ಕೆ ಮೇಲ್ಪಟ್ಟ ಮೌಲ್ಯದ ಬಟ್ಟೆಗಳನ್ನು ಖರೀದಿಸಿ, ₹ 300 ಕ್ಯಾಶ್ ಬ್ಯಾಕ್ ಪಡೆಯಿರಿ 👕👖👗 ಜೊತೆಗೆ…
Read Moreಲಯಕರ್ತ ಶಿವನೆದುರು ಬೆಳಗಿದ ದೀಪ ಆರೋಗ್ಯ,ಜ್ಞಾನ, ಶಾಂತಿ ನೀಡಲಿ: ಜಿ.ಟಿ.ಹೆಗಡೆ
ಶಿರಸಿ : ಜ್ಞಾನ, ಬೆಳಕು ನೀಡುವುದು ದೀಪ. ವೇದ ಕಾಲದಿಂದಲೂ ಭಾರತೀಯರು ಶುಭ ಸಂದರ್ಭಗಳಲ್ಲಿ ದೀಪ ಬೆಳಗುವುದು ಪದ್ಧತಿ. ಆ ದೀಪವನ್ನು ಶಿವನೆದುರು ಬೆಳಗಿದ್ದೇವೆ. ಶಿವ ಎಂದರೆ ಭಾರತೀಯರಲ್ಲಿ ಲಯಕರ್ತ ಎನ್ನುವುದು. ಅದೇ ಸಂದರ್ಭದಲ್ಲಿ ಶಿವ ನಮಗೆಲ್ಲರಿಗೂ ಆರೋಗ್ಯ…
Read Moreಈಶ್ವರೀಯ ವಿಶ್ವವಿದ್ಯಾಲಯದಿಂದ ಭವ್ಯ ಶಾಂತಿಯಾತ್ರೆ
ಶಿರಸಿ : ಮಹಾಶಿವರಾತ್ರಿಯ ಪ್ರಯುಕ್ತ 4 ದಿನಗಳ ಕಾಲ ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ…
Read Moreನಿಮಿಷಾಂಬಾ ಎಂಟರ್ಪ್ರೈಸ್ ಬಗೆಬಗೆಯ ಚಾಕಲೇಟ್’ಗಳು ಲಭ್ಯ-ಜಾಹೀರಾತು
ನಿಮಿಷಾಂಬಾ ಎಂಟರ್ಪ್ರೈಸ್ ಹೋಮ್‌ಮೇಡ್ ಫುಡ್, ಊಟಿ ಚಾಕ್‌ಲೇಟ್ಸ್, ಮತ್ತು ಮಡಿಕೇರಿ ಹೋಮ್‌ಮೇಡ್ ಚಾಕ್‌ಲೇಟ್ ಹಾಗೂ ಶುದ್ದ ಕಾಫಿ, ಚಹಾ ಪೌಡರ್‌ಗಳು ಲಭ್ಯ 🍫🍬☕ ಅವಶ್ಯ ಸಂಪರ್ಕಿಸಿ :ನಿಮಿಷಾಂಬಾ ಎಂಟರ್ಪ್ರೈಸ್ಹನುಮಂತ ದೇವಸ್ಥಾನದ ಹತ್ತಿರ,ನಾಡಿಗಗಲ್ಲಿ, ಶಿರಸಿ 5814019148739019
Read Moreಕದಂಬೋತ್ಸವ ಮುಂದೂಡಿಕೆ: ಫೆ.28, ಮಾ.1ಕ್ಕೆ ಮರುನಿಗದಿ
ಶಿರಸಿ: ಕದಂಬರ ರಾಜಧಾನಿಯಲ್ಲಿ ಬನವಾಸಿಯಲ್ಲಿ ಫೆ.25,26ರಂದು ಆಯೋಜನೆಗೊಂಡಿದ್ದ ಕದಂಬೋತ್ಸವ ಕಾರ್ಯಕ್ರಮವನ್ನು ಕೆಲ ಕಾರಣಗಳಿಂದ ಮುಂದೂಡಲಾಗಿದೆ. ಕದಂಬೋತ್ಸವವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಬೇಕಿದ್ದು, ಆದರೆ ಮುಖ್ಯಮಂತ್ರಿಗಳಿಗೆ ಅಂದು ಅನ್ಯ ಕಾರ್ಯಕ್ರಮವಿರುವುದರಿಂದ ಕಾರ್ಯಕ್ರಮವನ್ನು ಫೆ.28 ಹಾಗೂ ಮಾ.1ರಂದು ಮರು ನಿಗದಿಪಡಿಸಲಾಗಿದೆ ಎಂದು ಕಾರ್ಮಿಕ…
Read Moreಡಾ.ಅಜಿತ್ ಹರೀಶಿ ‘ಕನಸಿನ ದನಿ’ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ
ಸಿದ್ದಾಪುರ: 2021 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಡಾ. ಅಜಿತ್ ಹರೀಶಿ ಅವರ ಕನಸಿನ ದನಿ ಕವನ ಸಂಕಲನಕ್ಕೆ ಶ್ರೀಮತಿ ಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ಸಂದಿದೆ. ಡಾ.ಅಜಿತ್ ಹರೀಶಿ…
Read Moreರಾಜ್ಯ ಬಜೆಟ್: ಮೀನುಗಾರಿಕಾ ಉತ್ತೇಜನಕ್ಕೆ ನೀಡಿದ ಕೊಡುಗೆಗಳ ಮಾಹಿತಿ ಇಲ್ಲಿದೆ….!!
ಬೆಂಗಳೂರು: ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್’ನ್ನು ಮಂಡಿಸಿದ್ದು ಮೀನುಗಾರಿಕೆ ಉತ್ತೇಜನಕ್ಕೆ ಹಲವಾರು ಕ್ರಮಗಳನ್ನು ಘೋಷಿಸಿದ್ದಾರೆ. 1.ಮೀನುಗಾರರಿಗೆ ನೆರವಾಗಲು 62 FFPO ಗಳ ಸ್ಥಾಪನೆ2. 12,175 ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆಗೆ ಕ್ರಮ3. ಪ್ರಧಾನ ಮಂತ್ರಿ ಮತ್ಸ್ಯ ಸಂಪದ…
Read MoreTSS ಬೆಡಸಗಾಂವ: ಟಿವಿ,ಫ್ರಿಡ್ಜ್ ಮೇಲೆ ಭರ್ಜರಿ ಡಿಸ್ಕೌಂಟ್- ಜಾಹೀರಾತು
TSS ಮಿನಿ ಸೂಪರ್ ಮಾರ್ಕೆಟ್ ಬೆಡಸಗಾಂವ 🎉 ಶಿವರಾತ್ರಿ ಉತ್ಸವ ಪ್ರಯುಕ್ತ ಭರ್ಜರಿ ರಿಯಾಯಿತಿ🎊 ಟಿ.ವಿ., ಫ್ರಿಡ್ಜ್, ವಾಷಿಂಗ್ ಮಶಿನ್ ಮೇಲೆ 45% ವರೆಗೆ ರಿಯಾಯಿತಿ ಈ ಕೊಡುಗೆ ಫೆಬ್ರುವರಿ 16 ರಿಂದ 20 ರವರೆಗೆ ಮಾತ್ರ🎊🎉💐 ಭೇಟಿ…
Read Moreರಾಜ್ಯ ಬಜೆಟ್: ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸುತ್ತಿದ್ದು, ಶಿರಸಿಯಲ್ಲಿ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಕಾಡಾನೆ ಹಾವಳಿ ತಡೆಗೆ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ರಚಿಸಿರುವ ಕಾಡಾನೆ ಕಾರ್ಯಪಡೆಯನ್ನು…
Read More