ಕಾರವಾರ : ತಾಲೂಕಿನ ನಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈಗಾ ಯೋಜನೆಯ ಹಿರಿಯ ಸ್ಥಾನಿಯ ನಿರ್ದೇಶಕರಾದ ಪಿ.ಜಿ. ರಾಯಚೂರು ಹಾಗೂ ಸಿಎಸ್‌ಆರ್ ಕಮೀಟಿಯ ಉಪಾಧ್ಯಕ್ಷರು ಹಾಗೂ ಎಡಿಶನಲ್ ಚೀಪ್ ಇಂಜಿನೀಯರ್ ಎಸ್.ತಿಪ್ಪೆಸ್ವಾಮಿ, ಸಿಎಸ್‌ಆರ್ ಸಮಿತಿಯ ಸಾಯಿನಾಥ…
Read Moreeuttarakannada.in
ಸಮಾನ ಮನಸ್ಕರ ನಿಸ್ವಾರ್ಥ ಸೇವೆಯಿಂದ ಸಂಘಟನೆ ಕಾರ್ಯ ಯಶಸ್ವಿ: ಹರಿಹರ ಹರಿಕಂತ್ರ
ಕಾರವಾರ: ಹರಿಕಂತ್ರ ಸಮಾಜದ ನೂತನ ಸಂಘ ಜಿಲ್ಲೆಯಲ್ಲಿ ಸಮಾಜದ ಎಲ್ಲರನ್ನು ಒಗ್ಗೂಡಿಸಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದರು. ನಗರದ ಸಾಗರ ದರ್ಶನ ಸಭಾಂಗಣದಲ್ಲಿ ನಡೆದ ಜಿಲ್ಲಾ…
Read More‘ಗ್ರಾಮೀಣ ಸುಸ್ಥಿರ ಇಂಧನ ಅಭಿವೃದ್ಧಿ ಯೋಜನೆ ಸಹಕಾರೀ ಕ್ಷೇತ್ರದ ಮೂಲಕ ಜಾರಿಯಾಗಲಿ’
ಶಿರಸಿ: ಸೋಲಾರ್, ಬಯೋಗ್ಯಾಸ ಮುಂತಾದ ಸುಸ್ಥಿರ ವಿಕೇಂದ್ರೀಕೃತ ಇಂಧನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಗ್ರಾಮೀಣ ರೈತರಿಗೆ ತಲುಪಿಸಲು ಅವಶ್ಯ ಸೌಲಭ್ಯ ನೀಡಲು ಸಹಕಾರಿ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕು. ರಾಷ್ಟ್ರೀಯ ಸಹಕಾರಿ ನೀತಿ ಶಿಫಾರಸುಗಳಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿ ವಿಷಯಕ್ಕೆ…
Read Moreಭುವನಗಿರಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಯಶಸ್ವಿ
ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕದಂಬ ಸೈನ್ಯ ಕನ್ನಡ ಸಂಘಟನೆ ಇವರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನಡೆಯಿತು. ಯುವ ನಾಯಕ ರಮೇಶ್ ಹ.ಹಡಗದ ಹಾದ್ರಿಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಅಭಿನಂದನಾ ಮಾತನಾಡಿದ ಕನ್ನಡ…
Read Moreಶ್ರೀನಿಕೇತನ ಶಾಲೆಯಲ್ಲಿ ಭಗವದ್ಗೀತಾ ಜಯಂತಿ ಆಚರಣೆ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಡಿ.22, ಶುಕ್ರವಾರದಂದು ‘ಗೀತಾ ಜಯಂತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಪ್ರದೀಪ್ ಜೋಶಿ ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಪರಮಾತ್ಮ…
Read Moreದಾಂಡೇಲಿಯಲ್ಲಿ ಸಡಗರದಿಂದ ನಡೆದ ನೃತ್ಯೋತ್ಸವ, ಭರತನಾಟ್ಯ ಕಾರ್ಯಕ್ರಮ
ದಾಂಡೇಲಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಹಾಗೂ ಭಾರತಿ ನೃತ್ಯ ಕಲಾ ಕೇಂದ್ರ ಸಮಿತಿಯ ದಾಂಡೇಲಿ ಮತ್ತು ಹಳಿಯಾಳ ಶಾಖೆಗಳ ಸಹಯೋಗದೊಂದಿಗೆ ನಗರದ ಟಿಂಬರ್ ಡಿಪೋ ಹತ್ತಿರದಲ್ಲಿರುವ ಹಾರ್ನಬಿಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ನೃತ್ಯೋತ್ಸವ, ಭರತನಾಟ್ಯ ಕಾರ್ಯಕ್ರಮವು…
Read Moreಜಿಲ್ಲಾ ಕಸಾಪದಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿಯವರಿಗೆ ಆಮಂತ್ರಣ
ಹೊನ್ನಾವರ: ತಾಲೂಕಿನಲ್ಲಿ ಡಿಸೆಂಬರ 27 ಮತ್ತು 28 ರಂದು ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿಯವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಮ್ಮೇಳನದ ಸ್ವಾಗತ…
Read Moreಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಪ್ರಯಾಣಿಕರಿಗೆ ಗಾಯ
ದಾಂಡೇಲಿ : ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಬರುವ ಕೇರವಾಡದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ. ಪೂನದಿಂದ ದಾಂಡೇಲಿ ಮತ್ತು ಜೋಯಿಡಾಕ್ಕೆ ಪ್ರವಾಸಕ್ಕೆಂದು ಕುಟುಂಬ ಸಮೇತರಾಗಿ ಬಂದಿದ್ದ ಕಾರೊಂದು ಚಾಲಕನ ನಿಯಂತ್ರಣ…
Read Moreಬಾಲಕನ ಅನುಮಾನಾಸ್ಪದ ಸಾವು: ಮರಣೋತ್ತರ ಪರೀಕ್ಷಾ ವರದಿಗೆ ಕುಟುಂಬಸ್ಥರ ಆಗ್ರಹ
ದಾಂಡೇಲಿ : ನಗರದ ಗಾಂಧಿನಗರದ ಕಂಜಾರಬಾಟ್’ನಲ್ಲಿ ನಿರ್ಮಾಣ ಹಂತದ ಮನೆಯ ಮೇಲ್ಗಡೆ ನೀರಿನ ಟ್ಯಾಂಕಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಬಾಲಕನ ಮರಣೋತ್ತರ ಪರೀಕ್ಷಾ ವರದಿಗೆ ಮತ್ತು ಶೀಘ್ರ ತನಿಖೆಗೆ ಮೃತ ಬಾಲಕನ ಕುಟುಂಬಸ್ಥರು ಇಂದು ಶನಿವಾರ ನಗರದಲ್ಲಿ ಮಾಧ್ಯಮದ ಮೂಲಕ…
Read Moreಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದಲ್ಲಿ ಇ-ಕೆವೈಸಿಗೆ ಮುಗಿಬಿದ್ದ ಗ್ರಾಹಕರು
ದಾಂಡೇಲಿ : ನಗರದ ಜೆ.ಎನ್ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಏಜೆನ್ಸಿಯ ಗ್ಯಾಸ್ ಸಿಲಿಂಡರ್ ವಿತರಣಾ ಕೇಂದ್ರದ ಬಳಿ ಅಡುಗೆ ಅನಿಲ ಗ್ರಾಹಕರು ಇ-ಕೆವೈಸಿ ಮಾಡಲು ಮುಗಿಬಿಳುತ್ತಿರುವ ದೃಶ್ಯ ಕಳೆದ ಕೆಲವು ದಿನಗಳಿಂದ ಸಾಮಾನ್ಯವಾಗಿ ಕಂಡುಬರತೊಡಗಿದೆ. ಇ-ಕೆವೈಸಿ ಮಾಡಲು ಗಡುವು…
Read More