Slide
Slide
Slide
previous arrow
next arrow

ರಿಪಬ್ಲಿಕ್ ಕಪ್ ಕ್ರಿಕೆಟ್ ಪಂದ್ಯಾವಳಿ: ಸತತ ಮೂರನೇ ಬಾರಿ ಪೊಲೀಸ್ ತಂಡ ಚಾಂಪಿಯನ್

ದಾಂಡೇಲಿ : ಗಣರಾಜ್ಯೋತ್ಸವದ ನಿಮಿತ್ತ ದಾಂಡೇಲಿ ನಗರಸಭೆಯ ಆಶ್ರಯದಡಿ ನಗರದ ಡಿಎಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಕ್ತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೋಲಿಸ್ ಇಲಾಖೆಯ ಕ್ರಿಕೆಟ್ ತಂಡ ಜಯಭೇರಿ ಭಾರಿಸಿ ಸತತ ಮೂರನೇ ಬಾರಿ ಗೆಲುವು ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದೆ.…

Read More

ದಾಂಡೇಲಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ: ತಪ್ಪಿದ ಅನಾಹುತ

ದಾಂಡೇಲಿ: ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಹರಿ ಚಿತ್ರಮಂದಿರ ಹತ್ತಿರದಲ್ಲಿ ಶನಿವಾರ ನಡೆದಿದೆ. ಹಳೆದಾಂಡೇಲಿ‌ಯ ನಿವಾಸಿಯಾದ ಮಾನಸಿಂಗ್ ರಾಠೋಡ್ ರಸ್ತೆ ಬದಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ…

Read More

ದೇಹಳ್ಳಿ ಶಾಲಾ ಸಾಂಸ್ಕೃತಿಕ ಸೌರಭ ದಶಮಾನೋತ್ಸವ ಯಶಸ್ವಿ

ಯಲ್ಲಾಪುರ: ತಾಲೂಕಿನ ದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಂಸ್ಕೃತಿಕ ಸೌರಭದ ದಶಮಾನೋತ್ಸವ ಶುಕ್ರವಾರ ರಾತ್ರಿ ನಡೆಯಿತು. ಕಾರ್ಯಕ್ರಮದಲ್ಲಿ ಆನಗೋಡ ಕ್ಲಸ್ಟರ್ ನ ಸಿ.ಆರ್.ಪಿ ಆಗಿ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿ, ಸವಣಗೇರಿ ಶಾಲೆಯ ಮುಖ್ಯಾಧ್ಯಾಪಕರಾಗಿ ನಿಯೋಜಿತರಾಗಿರುವ ಸಂಜೀವಕುಮಾರ…

Read More

ಪ್ರತಿಷ್ಠಿತ ‘ಕೆ.ಶಾಮರಾವ್ ಪ್ರಶಸ್ತಿ’ಗೆ ಕೆಕ್ಕಾರ್ ನಾಗರಾಜ ಭಟ್ ಆಯ್ಕೆ

ಸಿದ್ದಾಪುರ: ಪತ್ರಕರ್ತ, ಸಾಮಾಜಿಕ ಕಳಕಳಿ ಹೊಂದಿದ ಕೆಕ್ಕಾರ್ ನಾಗರಾಜ್ ಭಟ್ 2023 ನೇ ಸಾಲಿನ ಪ್ರತಿಷ್ಠಿತ ‘ಕೆ.ಶಾಮರಾವ್ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಪಟ್ಟಣ ನಿವಾಸಿಯಾದ ಕೆಕ್ಕಾರ ನಾಗರಾಜ ಭಟ್ ಕಳೆದ 37 ವರ್ಷಗಳಿಂದ ಪತ್ರಿಕಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ನಾಡಿನ…

Read More

ಸುವರ್ಣ ಮಹೋತ್ಸವಕ್ಕೆ ಸ್ವಾಗತ- ಜಾಹೀರಾತು

ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ (ರಿ.) ಶಿರಸಿ (ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ) ಸುವರ್ಣ ಮಹೋತ್ಸವದ ಆಮಂತ್ರಣ ಜನವರಿ 28, 2024ರ ರವಿವಾರ ಸ್ಥಳ: ಟಿ.ಆರ್.ಸಿ. ಸಭಾಂಗಣ, ಮಾರ್ಕೆಟ್ ಯಾರ್ಡ್, ಶಿರಸಿ ಸರ್ವರಿಗೂ…

Read More

ಶ್ರೀನರೇಂದ್ರ ಮಹಾರಾಜರ ಪಾದುಕಾ ಮೆರವಣಿಗೆ: ಗುರುಪೂಜಾ ಕಾರ್ಯಕ್ರಮ

ಜೊಯಿಡಾ: ತಾಲೂಕಿನ ಕುಂಬಾರವಾಡಾದಲ್ಲಿ ಶ್ರೀ ನರೇಂದ್ರ ಮಹಾರಾಜರ ಸಂಸ್ಥಾನ ನಾಣಿಜ ಧಾಮ ರತ್ನಾಗಿರಿ ಅವರ ಸಿದ್ದ ಪಾದುಕಾ ದರ್ಶನ ಕಾರ್ಯಕ್ರಮ ಭಕ್ತಿಯಿಂದ ಶುಕ್ರವಾರ ಜರುಗಿತು. ಜೋಯಿಡಾ ತಾಲೂಕಿನ ಹಾಗೂ ಬೇರೆ ತಾಲೂಕು, ಜಿಲ್ಲೆಗಳಿಂದ ಬಂದ ಸಾವಿರಾರು ಭಕ್ತರು ನಾಣಿಜಧಾಮದಿಂದ…

Read More

ಎಂಎಂ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ

ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದು. ಒಂದು ದೇಶ…

Read More

ಸಂವಿಧಾನ ಗೌರವಿಸುವುದು ಪ್ರತಿ ಪ್ರಜೆಯ ಆದ್ಯ ಕರ್ತವ್ಯ: ಎಂ. ಗುರುರಾಜ

ಯಲ್ಲಾಪುರ: ಆಡಳಿತಕ್ಕೊಂದು ಶಿಸ್ತು ರೂಪಿಸುವ ಸಂವಿಧಾನವನ್ನು ಅನುಸರಿಸುವುದು, ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಹಸೀಲ್ದಾರ ಎಂ. ಗುರುರಾಜ ಹೇಳಿದರು. ಅವರು ಪಟ್ಟಣದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ 75 ನೇ ಗಣರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನದ…

Read More

ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಯುತ ಗುಣ ಬೆಳೆಸಿಕೊಳ್ಳಿ: ಅಶೋಕ ಹೆಗಡೆ

ಶಿರಸಿ: ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡು ತಮ್ಮ ಹೆತ್ತವರನ್ನು ಹಿರಿಯರನ್ನು ಗೌರವಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ಮುಂದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಾಗ ದುಡಿಮೆಯ ಕೆಲ ಅಂಶವನ್ನು ಸಮಾಜ ಸೇವೆಗೆ ನೀಡುವಂತಾಗಬೇಕೆಂದು ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ…

Read More

ದಾಂಡೇಲಿಯಲ್ಲಿ ಅದ್ದೂರಿ ಗಣರಾಜ್ಯೋತ್ಸವ

ದಾಂಡೇಲಿ : ನಗರದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಶುಕ್ರವಾರ ಆಚರಿಸಲಾಯಿತು. ತಾಲೂಕಾಡಳಿತ ಮತ್ತು ನಗರಾಡಳಿತದ ಆಶ್ರಯದಡಿ ಹಳೆ ನಗರಸಭೆ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಗರಸಭೆಯ ಪೌರಾಯುಕ್ತರಾದ ಆರ್ ಎಸ್ ಪವಾರ್ ಧ್ವಜಾರೋಹಣವನ್ನು…

Read More
Back to top