ಯಲ್ಲಾಪುರ: ಡೆಂಗ್ಯೂ ಜ್ವರವು ಸೋಂಕಿತ ಸೊಳ್ಳೆಗಳಿಂದ ಹರಡುವ ಖಾಯಿಲೆಯಾಗಿದೆ. ಖಾಯಿಲೆ ಬಂದ ನಂತರ ಕಂಗಾಲಾಗುವ ಬದಲು ಖಾಯಿಲೆ ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮುದಾಯ ಆರೋಗ್ಯ ಸಮನ್ವಯಾಧಿಕಾರಿ ತಾಯವ್ವ ಸೋರಗಾಂವಿ ಹೇಳಿದರು. ಅವರು ಸೋಮವಾರ ಸಂಜೆ ತಾಲೂಕಿನ ಅರಬೈಲ್…
Read Moreeuttarakannada.in
ಭಟ್ಕಳದಲ್ಲಿ ರಾಡಾರ್ ಗನ್ ಕಾರ್ಯಾಚರಣೆ
ಭಟ್ಕಳ: ನಗರದಲ್ಲಿ ಅತೀವೇಗ ಮತ್ತು ನಿರ್ಲಕ್ಷತನದಿಂದ ವಾಹನ ಚಲಾಯಿಸುವ ಸವಾರರನ್ನು ನಿಯಂತ್ರಿಸಲು ನಗರ ಠಾಣಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಡಾರ್ ಗನ್ ಕಾರ್ಯಾಚರಣೆ ನಡೆಸಲಾಯಿತು. ನಗರ ಠಾಣೆಯ ಟ್ರಾಪಿಕ್ ಪಿ.ಎಸ್.ಐ. ನವೀನ್ ನಾಯ್ಕ ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದ…
Read Moreಕರವೇ ಜಿಲ್ಲಾ ಉಪಾಧ್ಯಕ್ಷರಾಗಿ ಸಾಧಿಕ್ ಮುಲ್ಲಾ ಆಯ್ಕೆ
ದಾಂಡೇಲಿ : ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಉತ್ತರ ಕನ್ನಡ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನೂತನ ಉಪಾಧ್ಯಕ್ಷರಾಗಿ ದಾಂಡೇಲಿಯ ಯುವ ಮುಖಂಡ ಹಾಗೂ ಹೋರಾಟಗಾರರಾದ ಸಾಧಿಕ್ ಮುಲ್ಲಾ ಆಯ್ಕೆಯಾಗಿದ್ದಾರೆ. ಈ ಮೊದಲು ಸಾಧಿಕ್ ಮುಲ್ಲಾ ಅವರು ಕರ್ನಾಟಕ…
Read Moreನೆಲಸಿರಿ: Trendy Tuesday Offer- ಜಾಹೀರಾತು
Trendy Tuesday Offer 30 ಜುಲೈ 2024 ಮಂಗಳವಾರದಂದು ವ್ಯಾಕ್ಯೂಮ್ ಪ್ರೈಡ್ ಚಿಪ್ಸ್ ಹಾಗೂ ಸಂಸ್ಕರಿಸದ ಉತ್ಕೃಷ್ಟ ಗುಣಮಟ್ಟದ ಜೇನುತುಪ್ಪಗಳ ಮೇಲೆ ರಿಯಾಯಿತಿ ಇರುತ್ತದೆ. ಭೇಟಿ ನೀಡಿ:ನೆಲಸಿರಿ ಆರ್ಗ್ಯಾನಿಕ್ ಹಬ್117/ಎ, ಮೊದಲನೆ ಮಹಡಿ, PCRD ಬ್ಯಾಂಕ್ ಕಟ್ಟಡ, TRC…
Read Moreಪತ್ರಕರ್ತರ ಜೊತೆ ಸದಾ ನಿಲ್ಲುತ್ತೇನೆ: ಬಸವರಾಜ್ ಪಾಟೀಲ್
ಜೋಯಿಡಾ: ನಾನು ಎಂದಿಗೂ ನಮ್ಮ ಪತ್ರಕರ್ತರ ಪರವಾಗಿ ಇದ್ದೇನೆ. ನಮ್ಮ ಜಿಲ್ಲೆಯ ಯಾವೊಬ್ಬ ಪತ್ರಕರ್ತನಿಗೆ ತೊಂದರೆಯಾದರೂ ನಾನು ಜೊತೆಯಾಗಿ ನಿಲ್ಲುತ್ತೇನೆ ಎಂದು ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಂಘದ ಪ್ರತಿನಿಧಿ ಬಸವರಾಜ ವಿ. ಪಾಟೀಲ್ ಹೇಳಿದರು. …
Read Moreಮಳೆಯಬ್ಬರಕ್ಕೆ ವಿವಿಧೆಡೆ ಹಾನಿ; ನ್ಯಾಯಾಧೀಶ ಭರತಚಂದ್ರ ಪರಿಶೀಲನೆ
ಸಿದ್ದಾಪುರ: ಪಟ್ಟಣದ ವಿವಿಧಕಡೆಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತಚಂದ್ರ ಕೆ.ಎಸ್. ಭೇಟಿ ನೀಡಿ ಪರಿಶೀಲಿಸಿದರು.ಹಾಳದಕ್ಕಾದ ಜಾಫರ್ ಇಸೂಬ್ ಸಾಬ್, ಕನಕದಾಸ ಗಲ್ಲಿಯ ಜಟ್ಯಾ ಗಣಪತಿ ಅಂಬಿಗ, ಹೊಸೂರು ಎಲ್.ಬಿ.ನಗರದ ಲಕ್ಷ್ಮಿ…
Read Moreಸಂಸ್ಕಾರದಿಂದ ಧರ್ಮಾರ್ಥ,ಕಾಮ, ಮೋಕ್ಷಗಳು ದೊರೆಯುತ್ತವೆ: ವಿ. ವಿಶ್ವನಾಥ ಭಟ್
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದ ಪೀಠಾಧೀಶ್ವರರಾದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ ವ್ರತದ ಅಂಗವಾಗಿ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಲಕ್ಷ್ಮಿನೃಸಿಂಹ ಸಂಸ್ಕೃತಿ ಸಂಪದ ವೇದಿಕೆ ಸಹಕಾರದಲ್ಲಿ ಶ್ರೀ ಮಾಧವಾನಂದ ಭಾರತಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿದ್ವಾನ್ ವಿಶ್ವನಾಥ ಭಟ್ಟ…
Read Moreಗ್ರೀನ್‌ಕೇರ್ ಸಂಸ್ಥೆ ಜನಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿದೆ: ಜಗದೀಶ ಗೌಡ
ಶಿರಸಿ: ಸರ್ಕಾರ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸಿ ಜನರ ಬೇಡಿಕೆ ಮತ್ತು ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡುವುದು ಬಹಳ ಮುಖ್ಯವಾಗಿದ್ದು ಇಂತಹ ಕೆಲಸವನ್ನು ಗ್ರೀನ್‌ಕೇರ್ ಸಂಸ್ಥೆ ಅತ್ಯಂತ ಶ್ರದ್ದೆಯಿಂದ ಮಾಡುತ್ತಿದೆ ಎಂದು ಶಿರಸಿ…
Read Moreಚಿರತೆ ದಾಳಿಗೆ ನಾಯಿ ಬಲಿ
ಯಲ್ಲಾಪುರ: ತಾಲೂಕಿನ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ.ಜು. 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಚಿರತೆಯ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ದೈತ್ಯಾಕಾರದ ಚಿರತೆ ನಾಯಿಯನ್ನು…
Read Moreಪಿಸ್ತೂಲ್ ಹಿಡಿದು ಓಡಾಡುತ್ತಿದ್ದವರ ಬಂಧನ
ಜೊಯಿಡಾ: ಬಸ್ಸಿನಲ್ಲಿ ಪಿಸ್ತೂಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ…
Read More