ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ, ಅಂಕೋಲಾದಲ್ಲಿ 39.4, ಮಿಮೀ, ಭಟ್ಕಳದಲ್ಲಿ 51, ಹಳಿಯಾಳ 9.6, ಹೊನ್ನಾವರ 48.5, ಕಾರವಾರ 33.7, ಕುಮಟಾ 54.4 ಮುಂಡಗೋಡ 21.3, ಸಿದ್ದಾಪುರ 78.5 ಶಿರಸಿ 51.5, ಸೂಪಾ 42.7, ಯಲ್ಲಾಪುರ 29, ದಾಂಡೇಲಿಯಲ್ಲಿ 16.6 ಮಿಲಿ ಮೀಟರ್ ಮಳೆ ಸುರಿದಿದೆ. ಕೆರವಡಿಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ 27 ಮಂದಿಗೆ ಆಶ್ರಯ ಒದಗಿಸಲಾಗಿದೆ.
ಮಳೆ ವಿವರ
