ಶಿರಸಿ : 2024-25 ನೇ ಸಾಲಿನ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಜೆಎಮ್‌ಜೆ ಪಿಯು ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಾದ ಭಾವನಾ ಎನ್. ಎಮ್ 95%, ಲಕ್ಷ್ಮೀ ಎನ್. ಎನ್ 92.33%, ಉಲ್ಲಾಸ್ 92%, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಶಂಕ್ರಮ್ಮ 95% ಪ್ರಿಯಾ ಎಚ್ 93%. ಭೂಮಿಕಾ 92% ಮತ್ತು ಕಲಾ ವಿಭಾಗದಲ್ಲಿ ಹಂಸ ಜಿ ಎಮ್ 85% ಅಂಕಗಳನ್ನು ಪಡೆದು ಉತ್ತಮ ಫಲಿತಾಂಶ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಸಿಸ್ಟರ್ ಪಿಲೋ ಜೋಸೆಫ್ ಹಾಗೂ ಪ್ರಾಂಶುಪಾಲರಾದ ಸಿಸ್ಟರ್ ಅಮಲಾ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಹಾರೈಸಿದ್ದಾರೆ.
ಜೆಎಮ್‌ಜೆ ವಿದ್ಯಾರ್ಥಿಗಳ ಸಾಧನೆ
