ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ & ರಿಸರ್ಚ್ ಅಡಿಯಲ್ಲಿ ನಡೆದ ನವೋದಯ ತರಬೇತಿ ತರಗತಿಗೆ ಆಗಮಿಸಿದ್ದ ಕು.ನಾಗಪ್ರಸೀದ ಆರ್. ಹೆಬ್ಬಾರ್ ಈತ ನವೋದಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. 6 ನೇ ತರಗತಿಯ ಪ್ರವೇಶಾತಿಗಾಗಿ ನಡೆದ ಪರೀಕ್ಷೆಯಲ್ಲಿ ಪಾಸಾಗಿ ಸಾಧನೆಯನ್ನು ಮಾಡಿರುತ್ತಾನೆ.
ನವೋದಯಕ್ಕೆ ಆಯ್ಕೆ
