ಅಂಕೋಲಾ: ಇಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಹೆಗ್ಗಾರಿನ ಕಲ್ಪತರು ಸಹಕಾರಿ ಸಂಘದಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಪ್ರಾರಂಭವಾಗಲಿದ್ದು ಒಂದು ವಾರಗಳ ತನಕ ನಡೆಯಲಿದ್ದು ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಗಾಂವಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರಾಘವೇಂದ್ರ ಗಾಂವ್ಕರ್ 9480355338, ನಾರಾಯಣ ಭಟ್ಟ 9449769653, ಪಿವಿ ಜೋಶಿ 9480211178 ಸಂಪರ್ಕಿಸಲು ಕೋರಿದ್ದಾರೆ.
ಇಂದಿನಿಂದ ಹೆಗ್ಗಾರಿನಲ್ಲಿ ಆಧಾರ್ ತಿದ್ದುಪಡಿ ಕಾರ್ಯ
