Slide
Slide
Slide
previous arrow
next arrow

ಕೊಪ್ಪೇಸರದಲ್ಲಿ ಬೆಳದಿಂಗಳ ಔತಣಕೂಟ

300x250 AD

ಶಿರಸಿ : ತಾಲೂಕಿನ ನೆಗ್ಗು ಗ್ರಾಮದ ಕೊಪ್ಪೇಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಕ್ರಾಂತಿಯ ದಿನದಂದು ಊರನಾಗರಿಕರ ಸಹಕಾರದಲ್ಲಿ ಬೆಳದಿಂಗಳ ಊಟದ ಕಾರ್ಯಕ್ರಮವು ವಿಶೇಷ ರೀತಿಯಲ್ಲಿ ನೆರವೇರಿತು. ಇತ್ತೀಚೆಗೆ ಅನೇಕ ಕಡೆಗಳಲ್ಲಿ ಇಂತಹ ಔತಣಕೂಟಗಳಲ್ಲಿ ಡಿಜೆ ಹಾಗೂ ಇನ್ನಿತರ ಹಾಳು ಹರಟೆಗಳೇ ತುಂಬಿರುತ್ತದೆ. ಆದರೆ ಇಲ್ಲಿ ಭಜನೆ ಹಾಗೂ ಭಗವದ್ಗೀತೆಯ ಪಠಣವನ್ನೂ ಮಾಡಿದ್ದು ಬೆಳದಿಂಗಳ ಊಟಕ್ಕೆ ಧಾರ್ಮಿಕ ಸ್ಪರ್ಶವನ್ನು ನೀಡಿದಂತಾಯಿತು. 60ಕ್ಕೂ ಹೆಚ್ಚು ಜನರ ಪಾಲ್ಗೊಳ್ಳುವಿಕೆಯು ಒಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

300x250 AD
Share This
300x250 AD
300x250 AD
300x250 AD
Back to top