ಶಿರಸಿ: ಕಲಬುರ್ಗಿಯಲ್ಲಿ ನಡೆದ ಎಬಿವಿಪಿಯ 44ನೇ ರಾಜ್ಯ ಸಮ್ಮೇಳನದಲ್ಲಿ ಶಿರಸಿ ವಿಭಾಗದ ನೂತನ ಪದಾಧಿಕಾರಿಗಳು ಆಯ್ಕೆಗೊಂಡಿದ್ದಾರೆ.
ರಾಜ್ಯ ಕಾರ್ಯ ಸಮಿತಿ ಸದಸ್ಯರಾಗಿ ಸಂಜಯ್ ಗಾಂವ್ಕರ್, ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಯಶ್ ಬೆಣ್ಣಿ, ಖೇಲೋ ಭಾರತ್ ಆಯಾಮದ ರಾಜ್ಯ ಸಂಚಾಲಕರಾಗಿ ನಿಂಗಪ್ಪ ಸುಳ್ಯದ, ರಾಜ್ಯ ಕಾರ್ಯಕಾರಣಿ ಸದಸ್ಯೆಯಾಗಿ ಅರ್ಚನಾ ಮುಂಡಗೋಡ, ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಶಶಾಂಕ್ ನಾಯ್ಕ್, ರವಿಕಿರಣ್ ನಾಯ್ಕ್, ಅಭಿಷೇಕ್ ಹೆಗಡೆ, ದರ್ಶನ್ ವಾಯ್ಗಂಡಕರ್ ರಾಜ್ಯ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾದರು ಎಂದು
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ದರ್ಶನ್ ಹೆಗಡೆ ವಾಟೇಹಕ್ಲು ತಿಳಿಸಿದರು.