LIC ಭೀಮಾ ಸಖಿ ಯೋಜನೆ
ಭಾರತೀಯ ಜೀವ ವಿಮಾ ನಿಗಮ LIC ಹೊಸ ಮಹಿಳಾ ಪ್ರತಿನಿಧಿಗಳನ್ನು( LIC AGENT) ನೇಮಕ ಮಾಡಿಕೊಳ್ಳುತ್ತಿದೆ. ಈ ಯೋಜನೆಯಲ್ಲಿ ಮೊದಲ ಮೂರು ವರ್ಷ ತಿಂಗಳಿಗೆ 7 ಸಾವಿರ, 6 ಸಾವಿರ ಮತ್ತು 5 ಸಾವಿರದಂತೆ ಹಣವನ್ನು ನೀಡಿ ಜೊತೆಗೆ ಕಮಿಷನ್ ಮತ್ತು ರೀನ್ಯುವಲ್ ಕಮಿಷನ್ ಕೂಡ ನೀಡುತ್ತದೆ. ಅದಲ್ಲದೆ ಗ್ರೂಪ್ ಇನ್ಶೂರನ್ಸ್, ಮೆಡಿಕ್ಲೇಮ್, ಕಡಿಮೆ ಬಡ್ಡಿಯಲ್ಲಿ ಹೌಸಿಂಗ್ ಲೋನ್, ಬಡ್ಡಿರಹಿತ CAR ಮತ್ತು BIKE LOAN ಇನ್ನೂ ಅನೇಕ ಸೌಲಭ್ಯಗಳನ್ನು ನೀಡುತ್ತದೆ. ಕನಿಷ್ಠ 10 ನೇ ತರಗತಿ ಪಾಸಾಗಿರಬೇಕು. ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಆಸಕ್ತರು ಕೂಡಲೇ ಸಂಪರ್ಕಿಸಿರಿ. ಅಥವಾ ನನ್ನ ವಾಟ್ಸಪ್ ನಂಬರ್ ಗೆ ನಿಮ್ಮ ಹೆಸರನ್ನು ಟೈಪ್ ಮಾಡಿ ಕಳುಹಿಸಿ. ನಾನೇ ನಿಮಗೆ ಕಾಲ್ ಮಾಡುತ್ತೇನೆ.
ಮಂಜುನಾಥ ಎಂ ಶಾಸ್ತ್ರಿ. ಶಿರಸಿ
CHIEF LIFE INSURANCE ADVISOR. SIRSI
MOB : Tel:+919449227022
: Tel:+918073820724