ಕುಮಟಾ: ಕೆ.ಪಿ.ಟಿ.ಸಿ.ಎಲ್ ಕುಮಟಾ 110 ಕೆ.ವಿ ಉಪ ಕೇಂದ್ರದಲ್ಲಿ 110ಕೆ.ವಿ ಬಸ್ಬಾರ್ ನಿರ್ವಹಣೆ ಕಾಮಗಾರಿ ಇರುವುದರಿಂದ, ಕುಮಟಾ ಉಪವಿಭಾಗದ 33/11 ಕೆ.ವಿ ಗೋಕರ್ಣ ಉಪಕೇಂದ್ರದ 11 ಕೆ.ವಿ ಮಾರ್ಗದಲ್ಲಿ ಗೋಕರ್ಣ, ಮಾದನಗೇರಿ, ತದಡಿ, ಬಂಕಿಕೊಡ್ಲ, ಬಿಜ್ಜುರು, ಓಂ ಬೀಚ್, ಗಂಗಾವಳಿ ಫೀಡರಿನ ಎಲ್ಲಾ ಭಾಗಗಳಲ್ಲ್ಲಿ ಹಾಗೂ 33/11 ಕೆ.ವಿ ಮರಾಕಲ ಉಪಕೇಂದ್ರದ 11 ಕೆ.ವಿ ಮಾರ್ಗದಲ್ಲಿ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಸಂತೇಗುಳಿ, ಚಂದಾವರ ಹಾಗೂ ಮೂರುರು ಫೀಡರಿನ ಹಾಗೂ ಮತ್ತು ನಗರ ಶಾಖೆಯ ನಗರ ಪ್ರದೇಶ ಫೀಡರಗಳಾದ ಚಿತ್ರಗಿ, ಇಂಡಸ್ಟ್ರಿಯಲ್, ಕುಮಟಾ ಟೌನ ಗ್ರಾಮೀಣ ಶಾಖೆಯ ಹೆಗಡೆ, ಕತಗಾಲ, ಧಾರೇಶ್ವರ, ವಾಲಗಳ್ಳಿ, ಭಾಡಾ, ಮಿರ್ಜಾನ ಮಾಸೂರು, 11 ಕೆ.ವಿ ಮಾರ್ಗದ ಎಲ್ಲಾ ಭಾಗದಲ್ಲಿ ನ.27 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆಯೆಂದು ಕುಮಟಾ ಹೆಸ್ಕಾಂ ಹಾಗೂ ಕೆ.ಪಿ.ಟಿ.ಸಿ.ಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.