Slide
Slide
Slide
previous arrow
next arrow

ನಿವೃತ್ತಿ ಜೀವನಕ್ಕೆ ಶುಭ ಹಾರೈಕೆಗಳು- ಜಾಹೀರಾತು

300x250 AD

ಸಮರ್ಪಣ ವಿವಿಧೋದ್ದೇಶಗಳ ಸೇವಾ ಸಹಕಾರಿ ಸಂಘ, ಶಿರಸಿ

ನಿವೃತ್ತಿ ಜೀವನಕ್ಕೆ ಶುಭ ಹಾರೈಕೆಗಳು

ನಮ್ಮ ಸಮರ್ಪಣ ವಿವಿಧೋದ್ದೇಶಗಳ ಸೇವಾ ಸಹಕಾರಿ ಸಂಘದಲ್ಲಿ ಕಳೆದ 23 ವರ್ಷಗಳಿಂದ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ದತೆಯಿಂದ ಸೇವೆ ಸಲ್ಲಿಸುತ್ತ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಶ್ರೀ ಶ್ರೀಪಾದ ಗಜಾನನ ಹೆಗಡೆ ಜುಮ್ಮನಕೊಪ್ಪ ಅವರು 30/9/2024 ರಂದು ಸೇವಾ ನಿವೃತ್ತಿ ಹೊಂದಿದ್ದು, ದೇವರು ಅವರಿಗೆ ಮತ್ತು ಅವರ ಕುಟುಂಬಕ್ಕೆ ಪರಿಪೂರ್ಣ ಆಯುರಾರೋಗ್ಯ ನೀಡಲಿ; ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತೇವೆ.

300x250 AD

ಅಧ್ಯಕ್ಷರು,ಉಪಾಧ್ಯಕ್ಷರು, ಆಡಳಿತಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ

Share This
300x250 AD
300x250 AD
300x250 AD
Back to top