Slide
Slide
Slide
previous arrow
next arrow

ಸೆ.26ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ 110/11 ಕೆ.ವಿ ಉಪಕೇಂದ್ರದಲ್ಲಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸೆ.26, ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 6 ಘಂಟೆವರೆಗೆ 110/11 ಕೆ.ವಿ ಉಪಕೇಂದ್ರ, ಪಟ್ಟಣ ಶಾಖಾ ವ್ಯಾಪ್ತಿಯ ಪ್ರಗತಿನಗರದ ಎಲ್ಲಾ ಪ್ರದೇಶಗಳು, ಬನವಾಸಿ ಶಾಖಾ ವ್ಯಾಪ್ತಿಯ ಬನವಾಸಿ ಹಾಗೂ ಸುಗಾವಿ ಫೀಡರ್, ಹುಲೇಕಲ್ ಶಾಖಾ ವ್ಯಾಪ್ತಿಯ ಹುಲೇಕಲ್, ವಾನಳ್ಳಿ, ಮತ್ತು ಸಾಲ್ಕಣಿ ಫೀಡರ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top