ದಯಾಸಾಗರ ಲೇಔಟ್ ಶಿರಸಿಯಲ್ಲಿ ವ್ಯವಸ್ಥಿತವಾಗಿ ಮಾಡಿರುವ ಲೇಔಟ್ ಇದಾಗಿದೆ.
ಶಿರಸಿಯಿಂದ ಬನವಾಸಿ ರಸ್ತೆಯಲ್ಲಿ ಕೇವಲ 5 ಕಿ.ಮೀ ದೂರವಿದೆ.
ವ್ಯವಸ್ಥಿತವಾಗಿ ಅಗತ್ಯ ಕಾನೂನುಬದ್ಧವಾಗಿ ಇಲಾಖೆ ಅನುಮತಿಗಳ ಮೇರೆಗೆ ನಿರ್ಮಿಸಲಾಗಿರುವ ಲೇಔಟ್ ಇದಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕಾಲೇಜು, ಶಾಲೆ ವ್ಯವಸ್ಥೆ ಸಮೀಪದಲ್ಲಿದೆ.
ವ್ಯವಸ್ಥಿತ ಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಉತ್ತಮ ಗುಣಮಟ್ಟದ ಡಾಂಬರ್ ರಸ್ತೆ, ಉದ್ಯಾನವನ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ.
ಇನ್ನು ಕೆಲವೇ ಕೆಲವು ಸೈಟ್ ಗಳು ಮಾತ್ರ ರಿಯಾಯಿತಿ ದರದಲ್ಲಿ ಮಾರಾಟಕ್ಕಿದೆ.
ಅವಶ್ಯಕತೆ ಇದ್ದಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ಕಟ್ಟಿ ಕೊಡಲಾಗುವುದು.
ಸೈಟ್ ಗಳಿಗೆ ಬ್ಯಾಂಕ್ ಸಾಲದ ಸೌಲಭ್ಯಗಳು ದೊರಕುವ ಸೌಲಭ್ಯವಿದೆ.
ಆಸಕ್ತರು ಕೂಡಲೇ ಸಂಪರ್ಕಿಸಿ:
ದಯಾಸಾಗರ ಲೇಔಟ್ಸ್
C/o: ದಯಾಸಾಗರ ಹಾಲಿಡೇಸ್
ಶ್ರೀ ಕಾಂಪ್ಲೆಕ್ಸ್, ಝೂ ಸರ್ಕಲ್, ಶಿರಸಿ Tel:+919481471027 / Tel:+919448756344