Slide
Slide
Slide
previous arrow
next arrow

ರೋಟರಿ ಕ್ಲಬ್‌ನಿಂದ ಬಿಸಲಕೊಪ್ಪ‌ ಶಾಲೆಗೆ 5 ಲಕ್ಷ ರೂ. ಸಾಮಗ್ರಿಗಳ ಅನುದಾನ

300x250 AD

ಶಿರಸಿ: ಸದಾ ಸಾಮಾಜಿಕ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಶಿರಸಿ ರೋಟರಿ ಕ್ಲಬ್, ಬಿಸಲಕೊಪ್ಪ ಸರಕಾರಿ ಪ್ರಾರ್ಥಮಿಕ ಶಾಲೆಗೆ ಜಿಲ್ಲಾ ನಿಧಿಯ ಅಡಿಯಲ್ಲಿ ಸುಮಾರು ₹ 5 ಲಕ್ಷ ಮೊತ್ತದ ಕಟ್ಟಡ ಮತ್ತು ಸಲಕರಣೆಗಳ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮವನ್ನ ಇತ್ತೀಚೆಗೆ ನಡೆಸಿತು.
ರೋಟರಿ ಜಿಲ್ಲಾ ಮಾಜಿ ಪ್ರಾಂತಪಾಲರಾದ ರೊ. ನಾಸಿರ್ ಕಾರ್ಯಕ್ರಮವನ್ನು ಉದ್ಗಾಟಿಸಿ ಸಿರಸಿ ರೋಟರಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ರೊ. ಶೈಲೇಶ್ ಹಳದಿಪುರ, ಶಿರಸಿ ರೋಟರಿ ಅಧ್ಯಕ್ಷರಾದ ರೋ. ಡಾ. ಸುಮನ್ ಹೆಗಡೆ, ರೋ. ಶ್ರೀಧರ್ ಹೆಗಡೆ, ರೋ. ಕರುಣಾಕರ ನಾಯಕ, ರೋ. ಗಣಪತಿ ಹೆಗಡೆ ಹಾಗೂ ಸಿರಸಿ, ಬೆಳಗಾವಿ, ಕೊಲ್ಲಾಪುರ ರೋಟರಿ ಕ್ಲಬ್ ಸದಸ್ಯರು ಮತ್ತು ಶಾಲೆಯ ಎಸ್‌ಡಿ‌ಎಮ್‌ಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮಕ್ಕಳ ನೃತ್ಯ ಗಮನ ಸೆಳೆಯಿತು‌.

300x250 AD
Share This
300x250 AD
300x250 AD
300x250 AD
Back to top