Slide
Slide
Slide
previous arrow
next arrow

ಆದರ್ಶ ವನಿತಾ ಸಮಾಜ ಮಾತೆಯರಿಂದ ವನಮಹೋತ್ಸವ ಆಚರಣೆ

300x250 AD

ಶಿರಸಿ: ನಗರದ ಯಲ್ಲಾಪುರ ನಾಕಾ ಬಳಿಯಿರುವ ಆದರ್ಶ ವನಿತಾ ಸಮಾಜದ ಆವಾರದಲ್ಲಿ ಸಂಘಟನೆಯ ಸದಸ್ಯೆಯರು ಸೇರಿ ಹತ್ತಾರು ಗಿಡಗಳನ್ನು ನೆಟ್ಟರು. ಈ ಮೂಲಕ  ಪರಿಸರ ಉಳಿವಿನ ಜಾಗೃತಿ ಸಂದೇಶ ಸಾರಿ ವನಮಹೋತ್ಸವವನ್ನು ವಿಶೇಷವಾಗಿ ಆಚರಿಸಿದರು.

ಸೀನಿಯರ್ ಚೇಂಬರ್ ಇಂಟರ್‌ನ್ಯಾಶನಲ್ ಶಿರಸಿ ಮಾರಿಕಾಂಬಾ ಲೀಜನ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಸಲಾಯಿತು. ಪೇರಲ, ಮಾವು, ಲವಂಗ ಮುಂತಾದ ಹಣ್ಣುಹಂಪಲು ಹಾಗೂ ಸಾಂಬಾರ ಗಿಡಗಳನ್ನು ನೆಡಲಾಯಿತು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಮಂಗಲಾ ಹಬ್ಬು, ಸಂಘಟನೆಯ ರೇಖಾ, ಸಹನಾ, ಜ್ಯೋತಿ, ಉಷಾ, ವನಜಾ, ಉಷಾ, ಸಮಾಜದ ಸದಸ್ಯೆಯರು ಹಾಗೂ ವಾಸಂತಿ ಹೆಗಡೆ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top