Slide
Slide
Slide
previous arrow
next arrow

ಇಂದು ಲಯನ್ಸ್‌ನಿಂದ ಎಲೆಕ್ಟ್ರಿಷಿಯನ್ ತರಬೇತಿ ಕಾರ್ಯಕ್ರಮ

300x250 AD

ಶಿರಸಿ: ಹ್ಯಾವೆಲ್ಸ್ ಇಂಡಿಯಾ ಲಿ. ಹಾಗೂ ಸ್ಟಾಂಡರ್ಡ್ ಸಂಸ್ಥೆಯ ಸಹಕಾರದೊಂದಿಗೆ ಶಿರಸಿ ಲಯನ್ಸ್ ಕ್ಲಬ್ ವತಿಯಿಂದ ಎಲೆಕ್ಟ್ರಿಷಿಯನ್ ಟ್ರೈನಿಂಗ್ e- ವೇಸ್ಟೇಜ್ ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇಂದು ಜೂ.13, ಗುರುವಾರ ಇಲ್ಲಿಯ ಲಯನ್ಸ್ ಸುವರ್ಣ ಸೌಧದಲ್ಲಿ ಸಂಜೆ 6ಗಂಟೆಯಿಂದ ನಡೆಯಲಿದೆ.

ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಶಿರಸಿ ಅಧ್ಯಕ್ಷ ಎಮ್‌ಜೆ‌ಎಫ್ ಲ.ಡಾ.ಅಶೋಕ್ ಹೆಗಡೆ ಉದ್ಘಾಟಿಸಲಿದ್ದು, ಹ್ಯಾವೆಲ್ಸ್ ಟೆಕ್ನಿಕಲ್ ಅಡ್ವೈಸರ್ ಸುಬ್ರಹ್ಮಣ್ಯ ಭಟ್ ಗೌರವ ಉಪಸ್ಥಿತಿ ನೀಡಲಿದ್ದಾರೆ.

300x250 AD

Share This
300x250 AD
300x250 AD
300x250 AD
Back to top