ಧಾರವಾಡ: ಇಲ್ಲಿನ ಅರ್ಜುನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ವೃತ್ತಿಪರ ಕೋರ್ಸ್ ಗಳಿಗೆ ನಡೆಯುವ ಕರ್ನಾಟಕ ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ರಜತ್ ಹೆಗಡೆ 46, ಸಾತ್ವಿಕ್ ಜಗದೀಶ್ ಬಳುರಗಿ 187, ಪ್ರಣವ್ ನಾಗರಾಜ್ ಕಾಮತ್ 412, ಅಹಮದ್ ನಬೀಲ್ ಕರಿಗಾರ್ 488, ನಂದನ್ ರಾಜೇಶ್ ಕಾಮತ್ 1035, ತೇಜಸ್ವಿ ಕೆಎಸ್ 1577, ದಿಶಾ ದತ್ತಾತ್ರೇಯ ಹೆಗಡೆ 1688, ವಿ ಮನೋಜ್ ಕಶ್ಯಪ್ 1748, ಪ್ರಸನ್ನ ಬಿ. ಭಟ್ ಮರಾಠೆ 2553, ತೇಜಸ್ವಿ ನಾಗರಾಜ್ ಮದ್ಗುಣಿ 2576, ಪ್ರತೀಕ್ ವಿನಾಯಕ್ ಹೆಗಡೆ 2604, ಕೌಶಲ್ ಗಣೇಶ್ ಹೆಗಡೆ 2889, ಹರ್ಷ ಪ್ರಮೋದ್ ಕುಡ್ತರ್ಕರ್ 3153, ಆರ್ಯನ್ ರವೀಂದ್ರ ಹೆಗಡೆ 3634, ವೇಮನ್ ಸಿ ರಿತ್ತಿ 3654, ಅಭಿಷೇಕ್ ರಾಕೇಶ್ ಹೆಗಡೆ 3712, ಮಂದಾರ ಮಹೇಶ್ ಭಟ್ 3941, ಅಪೇಕ್ಷ ವಾಮನ್ ಕಾಮತ್ 4297, ತನ್ಮಯಿ ಗೋಟೆ 4827 ನೇ ರ್ಯಾಂಕ್ ಪಡೆದಿದ್ದಾರೆ. ಒಟ್ಟಾರೆಯಾಗಿ 500 ರ್ಯಾಂಕ್ ಒಳಗಡೆ ಒಟ್ಟು 4 ವಿದ್ಯಾರ್ಥಿಗಳು , 5000ರ್ಯಾಂಕ್ ಒಳಗಡೆ 19 ವಿದ್ಯಾರ್ಥಿಗಳು , 10,000ರ್ಯಾಂಕ್ ಒಳಗಡೆ 30 ವಿದ್ಯಾರ್ಥಿಗಳು ಫಲಿತಾಂಶವನ್ನು ಪಡೆದಿರುತ್ತಾರೆ.
ಅಗ್ರಿ ವಿಭಾಗದಲ್ಲಿ ಅಹಮದ್ ನಬಿಲ್ ಕರಿಗಾರ್ 740, ದೀಕ್ಷಾ ಟಿ ನಾಯಕ್ 1255, ಸ್ಟ್ಯಾನಿ ಬರಬೋಜಾ 1340, ಪ್ರಜ್ಞಾ ಇಶ್ವರಪ್ಪಗೊಳ್ 2229, ಗೌತಮ್ ಪಟೇಲ್ 3359, ಅಮಿತ್ ಐನಾಪುರ್ 3777, ಮನೋಜ್ ಪಿ ಅಂಗಡಿ 4013, ತೇಜಸ್ವಿ ನಾಗರಾಜ್ ಮದ್ಗುನಿ 4038.
ವೆಟರ್ನರಿ ವಿಭಾಗದಲ್ಲಿ ದೀಕ್ಷಾ ಪಾಂಡುರಂಗ್ ನಾಯಕ್ 519, ಸ್ಟ್ಯಾನಿ ಬರಬೋಜಾ 2012, ಪ್ರಜ್ಞಾ ಇಶ್ವರಪ್ಪಗೊಳ್ 2821 , ಅಮಿತ್ ಭೀಮಪ್ಪ ಐನಾಪುರ್ 3192, ಮನೋಜ್ ಅಂಗಡಿ 3742, ಅಂಕಿತ ಚಂದ್ರಗಿರಿ 4739 ಅನ್ನು ಪಡೆದುಕೊಂಡಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ