Slide
Slide
Slide
previous arrow
next arrow

ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆ – ಸುಹಾಸ್ ಹೆಗಡೆ ಐತಾಳಿಮನೆ

300x250 AD

ರಾಜ್ಯದಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ನರೇಂದ್ರ ಮೋದಿಯ ಕೈ ಬಲ ಪಡಿಸಿರುವ ಸರಳ – ಸಜ್ಜನ ರಾಜಕಾರಣಿ, ನಮ್ಮೆಲ್ಲರ ಹೆಮ್ಮೆಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳು.

ವಿಧಾನಸಭಾಧ್ಯಕ್ಷರಾಗಿ ಮಾದರಿ ಕಾರ್ಯಗಳನ್ನು ಮಾಡುವುದರ ಜೊತೆಗೆ ಕ್ಷೇತ್ರದ ಸಮಸ್ತ ಅಭಿವೃದ್ಧಿಗೆ ನಾಂದಿ ಹಾಡುವ ಮೂಲಕ, ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸುವ ಭರವಸೆಯನ್ನು ಹುಟ್ಟುಹಾಕಿರುವ   ವಿಶ್ವೇಶ್ವರ ಹೆಗಡೆ ಕಾಗೇರಿಯವರು ನಮ್ಮ ಹೆಮ್ಮೆ.

ಶ್ರೀಯುತರ ಅವಧಿಯಲ್ಲಿ ನಮ್ಮ ಜಿಲ್ಲೆಯು ಸರ್ವಾಂಗೀಣ ಅಭಿವೃದ್ಧಿ ಸಾಧಿಸಲಿ. ಮಾನ್ಯ ಕಾಗೇರಿಯವರ ರಾಜಕೀಯ, ಸಾಮಾಜಿಕ ಜೀವನ ಇನ್ನಷ್ಟು ಉತ್ತುಂಗಕ್ಕೇರಲಿ, ತಾಯಿ ಭಾರತಿಯ ಸೇವೆಗೈಯ್ಯುವ ಅವಕಾಶ ಇನ್ನಷ್ಟು ಹೆಚ್ಚಲಿ ಎಂದು ಶುಭ ಕೋರುತ್ತೇನೆ.

ಸುಹಾಸ್ ಹೆಗಡೆ ಐತಾಳಿಮನೆ

300x250 AD

ಮ್ಯಾನೆಜಿಂಗ್ ಡೈರೆಕ್ಟರ್, 

ಜಯಲಕ್ಷ್ಮೀ ಬಿಲ್ಡ್ ಟೆಕ್ ಪ್ರೈವೇಟ್ ಲಿ., ಶಿರಸಿ

Share This
300x250 AD
300x250 AD
300x250 AD
Back to top