Slide
Slide
Slide
previous arrow
next arrow

ಪತ್ರಿಕಾ ವಿತರಕ ಪಿ.ಜಿ.ಅಣ್ಣ ಇನ್ನಿಲ್ಲ

300x250 AD

ಶಿರಸಿ: ಪತ್ರಿಕಾ ವಿತರಕರಾಗಿ, ಪೋಸ್ಟ್ ಮ್ಯಾನ್ ವೃತ್ತಿಯ ಮೂಲಕ ತಾಲೂಕಿನ ಭೈರುಂಬೆ ಭಾಗದಲ್ಲಿ ತನ್ನ ಕೆಲಸದ ಪರಿಶ್ರಮದ ಕಾರಣಕ್ಕೆ ಚಿರಪರಿಚಿತರಾಗಿದ್ದ ಪರಮಾನಂದ ಹೆಗಡೆ ಇಹಲೋಕ ತ್ಯಜಿಸಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಇತ್ತಿಚೆಗೆ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗಿತ್ತು. ಪಿ.ಜಿ ಅಣ್ಣ ಎಂದೇ ಎಲ್ಲರಿಂದಲೂ ಕರೆಸಿಕೊಳ್ಳುತ್ತಿದ್ದ ಇವರು, ಊರಿನ ಎಲ್ಲರ ಜೊತೆಗೆ ಆತ್ಮೀಯತೆಯಿಂದ ಇರುತ್ತಿದ್ದರು. ಇವರ ಅಗಲುವಿಕೆಗೆ ಆ ಭಾಗದ ಸಮಸ್ತ ಸಮಾಜ ದುಃಖವನ್ನು ವ್ಯಕ್ತಪಡಿಸಿದೆ.

300x250 AD
Share This
300x250 AD
300x250 AD
300x250 AD
Back to top