ಶಿರಸಿ: ತಾಲೂಕಿನ ಔಡಾಳ-ಮೊಗದ್ದೆಯ ಶ್ರೀ ಮಾರಿಕಾಂಬಾ ಯುವಕ ಮಂಡಳಿ ದಶಮಾನೋತ್ಸವ ಪ್ರಯುಕ್ತ ಇಂದು ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆಯನ್ನು ಔಢಾಳದ ಅರಣ್ಯ ಸಮಿತಿ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಾಯಂಕಾಲ 7ಗಂಟೆಗೆ ಸೋಮೆಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಹಾಗೂ ರಾತ್ರಿ 8ಗಂಟೆಯಿಂದ ಲವ-ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ.