Slide
Slide
Slide
previous arrow
next arrow

ಹೊನ್ನಾವರ ಪಟ್ಟಣ ಪಂಚಾಯತಕ್ಕೆ ಶಾಸಕರ ದಿಢೀರ್ ಭೇಟಿ : ಅಧಿಕಾರಿಗಳು ತರಾಟೆಗೆ

300x250 AD

ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತಕ್ಕೆ ಶಾಸಕ ದಿನಕರ ಶೆಟ್ಟಿ ದಿಡೀರ್ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗದಿರುವ ಬಗ್ಗೆ, ಸಾರ್ವಜನಿಕರು ಟ್ಯಾಕ್ಸ್ ತುಂಬಲು ಬಂದಾಗ, ಇ ಸ್ವತ್ತು ಮಾಡಿಕೊಡಲು, ಹೀಗೆ ಇನ್ನೂ ಅನೇಕ ಸಮಸ್ಯೆ ಬಗ್ಗೆ ಅಧಿಕಾರಿ, ಸಿಬ್ಬಂದಿಗಳು ವಿಳಂಬ ಮಾಡುತ್ತಿರುವುದರ ಬಗ್ಗೆ ಶಾಸಕರು ತರಾಟೆಗೆ ತೆಗೆದುಕೊಂಡ ಬೆಳವಣಿಗೆ ನಡೆಯಿತು.

300x250 AD

ಹೊನ್ನಾವರ ಪ. ಪಂ. ಪಂಚಾಯತದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಗ್ಗೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಾಗ ಶಾಸಕರೇ ಸ್ವತ ಪಟ್ಟಣ ಪಂಚಾಯತ ಭೇಟಿ ನೀಡಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಶಾಸಕರ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Share This
300x250 AD
300x250 AD
300x250 AD
Back to top