Shripad Hegde Kadave Institute of Medical Sciences
ನರದ ಸ್ಥಿತಿಯ ಅಧ್ಯಯನವು ನಿಮ್ಮ ನರಗಳ ಮೂಲಕ ವಿದ್ಯುತ್ ಸಂವೇದನೆಯು ಎಷ್ಟು ವೇಗವಾಗಿ ಚಲಿಸುತ್ತದೆ ಎಂದು ತಿಳಿಸುತ್ತದೆ. ಇದು ನರದ ತೊಂದರೆಯನ್ನು ಸಹ ಗುರುತಿಸುತ್ತದೆ.
ನರದ ಸ್ಥಿತಿಯ ಅಧ್ಯಯನ
ಪ್ರಯೋಜನಗಳು:
1) ಸ್ನಾಯುಗಳಿಗೆ ಸಂಬಂಧಪಟ್ಟ ತೊಂದರೆಯೇ ಅಥವಾ ನರಗಳಿಗೆ ಸಂಬಂಧಪಟ್ಟ ತೊಂದರೆಯೇ ಎಂದು ಪರೀಕ್ಷಿಸುತ್ತದೆ.
2) ನರದ ತೊಂದರೆ ಇದ್ದಲ್ಲಿ ಖಚಿತ ಪಡಿಸುತ್ತದೆ.
3) ನರದ ತೊಂದರೆಯ ಕಾರಣಗಳನ್ನು ಪತ್ತೆ ಹಚ್ಚುತ್ತದೆ.
4) ನರದ ತೊಂದರೆಯು ಚಿಕಿತ್ಸೆಗೆ ಸ್ಪಂದಿಸುತ್ತಿದೆಯೇ ಎಂಬುದನ್ನು ತಿಳಿಸುತ್ತದೆ.
ನರದ ಯಾವುದೇ ಸಮಸ್ಯೆಗಳ ನಿವಾರಣೆಗೆ ಇಂದೇ ಸಂಪರ್ಕಿಸಿ:
Shripad Hegde Kadave Institute of Medical Sciences
Sirsi
08384234843
08384234833
8431992801