Slide
Slide
Slide
previous arrow
next arrow

ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ನೇರ ಪ್ರಸಾರ

300x250 AD

ಬೆಂಗಳೂರ: ಇಲ್ಲಿ‌ನ ತ್ರಿಪುರ ವಾಸಿನಿ ಪ್ಯಾಲೆಸ್  ಗ್ರೌಂಡ್‌ನಲ್ಲಿ  ನಡೆಯುವ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಸಭಾ ಭವನ, ಕಾರವಾರ ಇಲ್ಲಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ಶಿರಸಿ ಇಲ್ಲಿ ಫೆಬ್ರವರಿ 24 ಮತ್ತು 25 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾರ್ಯಕ್ರಮ ಮುಗಿಯುವ ವರೆಗೆ ಎಲ್ ಇ ಡಿ ಪರದೆಯಲ್ಲಿ ನೇರವಾಗಿ (ಆನ್‌ಲೈನ್) ಮುಖಾಂತರ ಬಿತ್ತರಿಸಲಾಗುವುದು.

 ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ವಿವಿಧ ಸಂಘದ ಮುಖಂಡರುಗಳು ಮೇಲ್ಕಂಡ ಸ್ಥಳದಲ್ಲಿ ಹಾಜರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಅವರ ಪ್ರಕಟಣೆ ತಿಳಿಸಿದೆ. 

300x250 AD
Share This
300x250 AD
300x250 AD
300x250 AD
Back to top