Slide
Slide
Slide
previous arrow
next arrow

JEE-2024: ಎಸ್.ಡಿ.ಎಂ. ಪಿಯು ಕಾಲೇಜು ಗಮನಾರ್ಹ ಸಾಧನೆ

300x250 AD

ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಒಟ್ಟು 9 ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿಯೇ ಉತ್ತಮ ಸಾಧನೆಯನ್ನು ಮಾಡಿದ ಕಾಲೇಜು ಇದಾಗಿದೆ. ಎನ್. ಸುಮಂತ್, ಆದರ್ಶ. ಜಿ.ಹೆಗಡೆ,ವಿಠ್ಠಲ್ ವಿ ಭಟ್,ಆದರ್ಶ ಎಸ್.ಹೆಗಡೆ,ಸ್ವಾತಿ ಕೆ.ಹೆಗಡೆ,ಪುನೀತ್, ಎಂ.ಆಚಾರಿ,ಆದಿತ್ಯ. ಎಸ್.ಭಟ್,ಶ್ರದ್ಧಾ ಭಟ್ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಶುಭವನ್ನು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top