ಹೃತ್ಪೂರ್ವಕ ಅಭಿನಂದನೆಗಳು
ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ರಂಗದಲ್ಲಿ ತಮ್ಮ ಅನುಪಮ ಸೇವೆ, ಸೈದ್ಧಾಂತಿಕ ನಿಲುವು ಮತ್ತು ಪ್ರಾಮಾಣಿಕ ನಡೆಯಿಂದ ಹೆಸರಾಗಿರುವ ಹಿರಿಯ ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಅನುಭವಿ ಮಾರ್ಗದರ್ಶಕರು, ದಿ ಕೆಡಿಸಿಸಿ ಬ್ಯಾಂಕ್ ಅ., ಶಿರಸಿ ಇದರ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರೂ ಆದ ಶ್ರೀಯುತ ಎನ್.ಪಿ.ಗಾಂವಕರ, ಶಿರಸಿ ಇವರಿಗೆ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಅತ್ಯಂತ ಹರ್ಷದ ಹಾಗೂ ಅಭಿಮಾನದ ಸಂಗತಿ. ಶ್ರೀಯುತರನ್ನು ಹಾರ್ದಿಕವಾಗಿ ಅಭಿನಂದಿಸುತ್ತ, ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಶುಭಹಾರೈಸುತ್ತೇವೆ.
ಅನಿಲಕುಮಾರ ಸಿದ್ದಪ್ಪ ಮುಷ್ಟಗಿ
ಮಾಲೀಕರು, ಮುಷ್ಟಗಿ ಗ್ರೂಪ್ಸ್ ಶಿರಸಿ ಹಾಗೂ ಸಿಬ್ಬಂದಿಗಳು
ಹೇಮಂತ್ ಅನಿಲಕುಮಾರ ಮುಷ್ಟಗಿ
ಮಾಲೀಕರು, ಶ್ರೀ ಸಿದ್ಧಿವಿನಾಯಕ ಟ್ರೇಡರ್ಸ್ ಶಿರಸಿ ಹಾಗೂ ಸಿಬ್ಬಂದಿ