Slide
Slide
Slide
previous arrow
next arrow

ಚಂದಗುಳಿಗೆ ಭೇಟಿ ನೀಡಿದ ವಿ. ನಾಗರಾಜ ಭಟ್ಟರು

300x250 AD

ಯಲ್ಲಾಪುರ: ತಾಲೂಕಿನ ಚಂದಗುಳಿಯ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸ್ವರ್ಣವಲ್ಲೀ ಮಠದ ನಿಯೋಜಿತ ಉತ್ತರಾಧಿಕಾರಿ ವಿದ್ವಾನ್ ನಾಗರಾಜ ಭಟ್ಟರು ಶನಿವಾರ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಅವರಿಗೆ ಗೌರವ ಸಮರ್ಪಿಸಲಾಯಿತು. ಪ್ರಮುಖರಾದ ನರಸಿಂಹ ಭಟ್ಟ ಗುಂಡ್ಕಲ್, ವೇ.ರಾಮಚಂದ್ರ ಭಟ್ಟ, ವೇ.ವೆಂಕಟರಮಣ ಭಟ್ಟ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top