Slide
Slide
Slide
previous arrow
next arrow

ಹಿರಿಯ ವಿಜ್ಞಾನಿ ಡಾ. ಲಕ್ಷ್ಮಿನಾರಾಯಣ್‌ಗೆ ಗೌರವ ಸನ್ಮಾನ

300x250 AD

ಶಿರಸಿ :  ಮುಂಬಯಿಯ  ಐಐಟಿಯಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ, ಹಾಗೂ ಗೋಕರ್ಣದ ಅಶೋಕೆಯ ರಾಮಚಂದ್ರಾಪುರಮಠ ಶ್ರೀ ರಾಘವೇಶ್ವರ ಸ್ವಾಮೀಜಿಯವರ ನೆಚ್ಚಿನ ಶಿಷ್ಯರಾಗಿರುವ  ಡಾ. ಲಕ್ಷ್ಮಿನಾರಾಯಣ ಭಟ್ಟಗದ್ದೆ  ಅವರನ್ನು ,ಎಂಬತ್ತು ವರ್ಷ ‌ಪೂರೈಸಿದ ಹಿನ್ನಲೆಯಲ್ಲಿ  ಕಾಳಿಕಾ ಭವಾನಿ ದೇವಳದ ಆಡಳಿತ ಸಮಿತಿ,  ಹವ್ಯಕ ವಲಯ ಅಂಬಾಗಿರಿ, ದೇವಳದ ನವನಿರ್ಮಾಣ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು  ಅಂಬಾಗಿರಿಯಲ್ಲಿ ನಡೆದ  ಸಹಸ್ರ ಚಂದ್ರ ದರ್ಶನ ಧಾರ್ಮಿಕ ಹಾಗೂ ಹವನ  ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ  ಭಟ್ಟಗದ್ದೆ ಅವರ ಪುತ್ರಿ  ಅಮೇರಿಕ ನಿವಾಸಿ ವಿಜಯಾ ಹಾಗು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top