Slide
Slide
Slide
previous arrow
next arrow

ಕಾನಸೂರು ಪ್ರೌಢಶಾಲೆಗೆ ಲಕ್ಷ ರೂಪಾಯಿ ದೇಣಿಗೆ

300x250 AD

ಸಿದ್ದಾಪುರ: ತಾಲೂಕಿನ ಕಾನಸೂರು ಕಾಳಿಕಾಭವಾನಿ ವಿದ್ಯಾಸಂಸ್ಥೆಗೆ ಹೊಸಕೊಪ್ಪದ ಬಾಲಚಂದ್ರ ಮತ್ತು ರವಿಚಂದ್ರ ಶ್ರೀಪತಿ ಹೆಗಡೆ ಸಹೋದರರು ತಾಯಿ ಭಾಗೀರಥಿ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಸಹೋದರರ ಈ ಕಾರ್ಯಕ್ಕೆ ಸಂಸ್ಥೆಯ ಅಧ್ಯಕ್ಷ ಶಂಕರ ಭಾಗವತರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top