Slide
Slide
Slide
previous arrow
next arrow

ಸಿ.ಎ. ಪರೀಕ್ಷೆಯಲ್ಲಿ ನಾಗೇಂದ್ರ ಹೆಗಡೆ ತೇರ್ಗಡೆ

300x250 AD

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ.ವ್ಯಾಪ್ತಿಯ ಹೆಮ್ಮಾಡಿ ಕುಂಬ್ರಿಯ ನಿವಾಸಿ ನಾಗೇಂದ್ರ ಎಂ.ಹೆಗಡೆ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಇವರು ಮಧುಕೇಶ್ವರ ಗಣಪತಿ ಹೆಗಡೆ ಹಾಗೂ ತಾರಾ ಮಧುಕೇಶ್ವರ ಹೆಗಡೆಯವರ ಪುತ್ರರಾಗಿದ್ದು,ಶಿರಸಿ ತಾಲೂಕಿನ ಡೊಂಬೇಸರದಲ್ಲಿ ಪ್ರಾಥಮಿಕ ; ಕಾನಸೂರಿನ ಕಾಳಿಕಾಭವಾನಿ ಪ್ರೌಢಶಾಲೆಯಲ್ಲಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದು, ಇದೀಗ ಉಡುಪಿಯ ಕಾಮತ್ & ಕಂಪನಿಯಲ್ಲಿ ಸಿ.ಎ. ತರಬೇತಿ ಪಡೆದು, ಉತ್ತೀರ್ಣರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top