Home › ಜಿಲ್ಲಾ ಸುದ್ದಿ › ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಜಿಲ್ಲಾ ಸುದ್ದಿ Posted on 8 months ago • Updated 8 months ago —by euttarakannada.in Share on FacebookTweet on TwitterLinkedInPinterestMail ಕಾರವಾರ: ರಾಜ್ಯದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಜ.12 ರಂದು ಬೆಳಗ್ಗೆ 11 ರಿಂದ 1.30 ರವರೆಗೆ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರ ಕುಂದು ಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postಮಕ್ಕಳ ಸಂತೆಯಿಂದ ವ್ಯವಹಾರಿಕ ಕೌಶಲ್ಯ, ಸಂವಹನ ಜ್ಞಾನ ಹೆಚ್ಚಳ: ಎಂ.ವಿ.ಭಟ್ಟ ತಟ್ಟಿಕೈNext Postಮಕರ ಸಂಕ್ರಾಂತಿ ರಜೆಯ ಪ್ರಯುಕ್ತ ಹೆಚ್ಚುವರಿ ಬಸ್ ಸೌಲಭ್ಯ