Slide
Slide
Slide
previous arrow
next arrow

ಜ.13ಕ್ಕೆ ಚಂದನ ಪಿಯು ಕಾಲೇಜ್ ವಾರ್ಷಿಕೋತ್ಸವ

300x250 AD

ಶಿರಸಿ: ಇಲ್ಲಿನ ಮಿಯಾರ್ಡ್ಸ್ ಸಂಸ್ಥೆಯ ಚಂದನ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವು ಜ.13, ಶನಿವಾರದಂದು ಬೆಳಿಗ್ಗೆ 10.30ರಿಂದ ಚಂದನ ಪಿಯು ಕಾಲೇಜಿನ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಬಹುಮಾನ ವಿತರಕರಾಗಿ ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಡಾ.ಶಶಿಭೂಷಣ್ ಹೆಗಡೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಚಂದನ ಪಿಯು ಕಾಲೇಜ್ ಅಧ್ಯಕ್ಷ ವಿ.ಜಿ. ಜೋಷಿ ವಹಿಸಲಿದ್ದು, ಅಭ್ಯಾಗತರಾಗಿ ಮಿಯಾರ್ಡ್ಸ್ ಅಧ್ಯಕ್ಷ ಎಸ್.ಆರ್.ಹೆಗಡೆ ಅಭ್ಯಾಗತರಾಗಿ ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ ಮಿಯಾರ್ಡ್ಸ್ ಸಂಸ್ಥಾಪಕ ಎಲ್.ಎಂ.ಹೆಗಡೆ, ಸಿಇಒ ಸಿ.ಡಿ.ನಾಯ್ಕ್, ಸದಸ್ಯರಾದ ಡಾ.ಶಿವರಾಮ್ ಕೆ.ವಿ., ವಿನಯ್ ಜೋಷಿ, ಸೀತಾರಾಮ ಹೆಗಡೆ, ಕಿರಣ್ ಭಟ್, ಟ್ರಸ್ಟಿ ಸತೀಶ್ ಹೆಗಡೆ ಉಪಸ್ಥಿತರಿರಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top