Slide
Slide
Slide
previous arrow
next arrow

ದಾಂಡೇಲಿಗೆ ಅಲ್ಪಸಂಖ್ಯಾತ ನಿಗಮ ನಿರ್ದೇಶಕ ರಾಗ್ವೀರ್ ಪುತ್ರ ಆಕರ್ಷ್

300x250 AD

ದಾಂಡೇಲಿ : ರಾಜ್ಯದ ಅಲ್ಪಸಂಖ್ಯಾತ ನಿಗಮದ‌ ನಿರ್ದೇಶಕರಾದ ರಾಗ್ವೀರ್.ಬಿ.ಎಸ್.ಕೆ ಅವರ ಸುಪುತ್ರ ಆಕರ್ಷ್ ಮತ್ತು ಅವರ ಸ್ನೇಹಿತರು ಭಾನುವಾರ ನಗರಕ್ಕೆ ಭೇಟಿ ನೀಡಿದರು.

ನಗರಕ್ಕೆ ಆಗಮಿಸಿದ ಆಕರ್ಷ್ ಮತ್ತು ಅವರ ಸ್ನೇಹಿತರನ್ನು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಕಾರ್ಯದರ್ಶಿ ದಾದಾಪೀರ್ ನದೀಮುಲ್ಲಾ ಹಾರ್ದಿಕವಾಗಿ ಸ್ವಾಗತಿಸಿ, ಬರಮಾಡಿಕೊಂಡರು.

300x250 AD

ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಲೇಮಾನ್ ಶೇಖ್, ಸಿ.ಆರ್.ಪಿ ಲಲಿತಾ ಗೌಡ, ತೌಹೀದ್ ಶಾಲೆಯ ಮುಖ್ಯೋಪಾಧ್ಯಯರಾದ ಶಮಶೇರ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top