ಕಾರವಾರ: ಕುಮಟಾ ಉಪವಿಭಾಗದ ವ್ಯಾಪ್ತಿಯಲ್ಲಿ ಐ.ಆರ್,ಬಿ ಯವರ ಕಾಮಗಾರಿ ಇರುವ ಕಾರಣ ನಗರ ಶಾಖೆಯ ಕುಮಟಾ ಟೌನ ಫಿಡರಿನ 11 ಕೆ.ವಿ ಮಾರ್ಗದಲ್ಲಿ ಮತ್ತು ಗ್ರಾಮೀಣ ಶಾಖೆಯ ಧಾರೇಶ್ವರ ಫೀಡರಿನ 11 ಕೆ.ವಿ ಮಾರ್ಗದಲ್ಲಿ ಡಿ.29 ರಂದು ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ), ಅವರು ಪ್ರಕಟಣೆ ತಿಳಿಸಿದ್ದಾರೆ
ಡಿ.29ಕ್ಕೆ ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ
