Slide
Slide
Slide
previous arrow
next arrow

ನಗೆ ಸರ್ಕಾರಿ ಶಾಲೆಯಲ್ಲಿ ‘ಬೆಂಕಿ ರಹಿತ ಅಡುಗೆ’ ಪ್ರಾತ್ಯಕ್ಷಿಕೆ

300x250 AD

ಹೊನ್ನಾವರ : ತಾಲೂಕಿನ ನಗರೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿನೂತನ ಚಟುವಟಿಕೆಯನ್ನು ಆಯೋಜಿಸಲಾಗಿತ್ತು.
ಮಕ್ಕಳು ತಾವು ಪಠ್ಯದಲ್ಲಿ ಕಲಿತ ಆಹಾರ, ಪೋಷಕಾಂಶಗಳು, ಶುಚಿತ್ವ, ಜೀವಸತ್ವ, ಮೊದಲಾದ ವಿಷಯಗಳ ಪ್ರಾತ್ಯಕ್ಷಿಕೆಗಾಗಿ ಬೆಂಕಿರಹಿತ ಅಡುಗೆ ತಯಾರಿಸಿ ಸಂಭ್ರಮಿಸಿದರು. ಭಾಗವಹಿಸಿದ ಮಕ್ಕಳನ್ನು ವಿವಿಧ ಆಯಾಮಗಳಲ್ಲಿ ಪ್ರಶ್ನಿಸಿ ಅಂಕ ನೀಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡಲಾಯಿತು. ಮಕ್ಕಳ ಪಾಲಕರು, ಎಸ್.ಡಿ.ಎಮ್.ಸಿ ಸದಸ್ಯರು ಕಾರ್ಯಕ್ರಮ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

300x250 AD
Share This
300x250 AD
300x250 AD
300x250 AD
Back to top