Slide
Slide
Slide
previous arrow
next arrow

ಡಿ.23ಕ್ಕೆ ಮಧುರಗಾನ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

300x250 AD

ಶಿರಸಿ: ಇಲ್ಲಿನ ಮಧುರಗಾನ ಸಾಂಸ್ಕೃತಿಕ ವೇದಿಕೆ (ರಿ) ಮತ್ತು ಸಾಹಿತ್ಯ ಸಂಚಲನ ಶಿರಸಿ ಸಹಯೋಗದಲ್ಲಿ ಮಧುರಗಾನ ಸಾಂಸ್ಕೃತಿಕ ವೇದಿಕೆ ಉದ್ಘಾಟನೆ ಮತ್ತು ಕರೋಕೆ ಗಾನ ಸುಧೆ ಕಾರ್ಯಕ್ರಮವನ್ನು ಡಿ.23, ಶನಿವಾರ ಸಂಜೆ 4ಗಂಟೆಯಿಂದ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಬರಹಗಾರ ಜಗದೀಶ ಭಂಡಾರಿ ವಹಿಸಲಿದ್ದಾರೆ. ಅಭಿನವ ಕಗ್ಗ ಕವಿ ಪುರಸ್ಕೃತ ಕೃಷ್ಣ ಪದಕಿ ಪ್ರಾಸಾವಿಕ ನುಡಿಗಳನ್ನಾಡಲಿದ್ದು, ಸಾಹಿತಿ, ಗಾಯಕ ಮಹೇಶಕುಮಾರ ಹನಕೆರೆ, ಸಂತೋಷ ನಾಯ್ಕ್ ಉಪಸ್ಥಿತರಿರಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top