ಶಿರಸಿ: ಇಲ್ಲಿಯ ಮಾಜಿಸೈನಿಕರಸಂಘದ ವತಿಯಿಂದ 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತ ಸಾಧಿಸಿದ ವಿಜಯದ ನೆನಪಿಗಾಗಿ ವಿಜಯೋತ್ಸವ ಆಚರಣೆಯನ್ನು ಶನಿವಾರ ಇಲ್ಲಿಯ ಮರಾಠಿಕೊಪ್ಪದ ಅಮರ ಜವಾನ ಪಾರ್ಕಿನಲ್ಲಿ ಪುಷ್ಪಾರ್ಚನೆ ಗೈಯ್ಯುವ ಮೂಲಕ ಅಗಲಿದ ವೀರ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಮಾಜಿ ಸೈನಿಕರಿಂದ ವಿಜಯೋತ್ಸವ ಸ್ಮರಣೆ
