Slide
Slide
Slide
previous arrow
next arrow

ಪುರಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

300x250 AD

ಅಂಕೋಲಾ: ಅಂಕೋಲಾ ಪುರಸಭೆಯ 16 ನೇ ವಾರ್ಡ ಗುಡಿಗಾರಗಲ್ಲಿ ಹಾಗೂ 15 ನೇ ವಾರ್ಡ ಕನಸೆಗದ್ದೆ ಮುಲ್ಲಾ ವಾರ್ಡ್ ಪುರಸಭೆಯ ಉಪ ಚುನಾವಣೆ ನಡೆಯಲಿದ್ದು 16 ನೇ ವಾರ್ಡ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಉಮೇಶ್ ಗೋವಿಂದ ನಾಯ್ಕ ಗುಡಿಗಾರಗಲ್ಲಿ,. 15 ನೇ ವಾರ್ಡ ಅಭ್ಯರ್ಥಿಯಾಗಿ ನಾಜನಿನ್ ಮನ್ಸೂರ್ ಸೈಯ್ಯದ್ ಅಂಕೋಲಾ ಪುರಸಭೆಯಲ್ಲಿ ನಾಮಪತ್ರ ಸಲ್ಲಿಸಿದರು. ನೂರಾರು ಕಾಂಗ್ರೆಸ್ ಪ್ರಮುಖರು ಈ ಸಂದರ್ಭದಲ್ಲಿ ಜೊತೆಯಾದರು

300x250 AD
Share This
300x250 AD
300x250 AD
300x250 AD
Back to top