Slide
Slide
Slide
previous arrow
next arrow

AILU 14ನೇ ರಾಷ್ಟ್ರೀಯ ಸಮ್ಮೇಳನ: ಜಿಲ್ಲೆಯ ರತ್ನದೀಪಾ ಎನ್. ಎಮ್ ಆಯ್ಕೆ

300x250 AD

ದಾಂಡೇಲಿ : ಅಖಿಲ ಭಾರತ ವಕೀಲರ ಒಕ್ಕೂಟ AILUನ 14ನೇ ರಾಷ್ಟ್ರೀಯ ಸಮ್ಮೇಳನವು ಪಶ್ಚಿಮ ಬಂಗಾಲ ರಾಜ್ಯದ ಹೌರಾ ನಗರದಲ್ಲಿ ಡಿ.28, ಗುರುವಾರದಿಂದ ಡಿ.30, ಶನಿವಾರದವರೆಗೆ ನಡೆಯಲಿದ್ದು, ಈ ಸಮ್ಮೇಳನಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ನಗರದ ನ್ಯಾಯವಾದಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ರತ್ನದೀಪಾ.ಎನ್.ಎಂ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top