Slide
Slide
Slide
previous arrow
next arrow

ಡಿ.9ಕ್ಕೆ ‘ಸಂಸ್ಕೃತಿ- ನೆಮ್ಮದಿ’- ಜಾಹೀರಾತು

300x250 AD

ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಭೈರುಂಬೆ, ಶಿರಸಿ (ಉ.ಕ)

ಸಂಸ್ಕೃತಿ-ನೆಮ್ಮದಿ

ತಾಣ : ‘ನೆಮ್ಮದಿ’ ಆವರಣ, ರಂಗಧಾಮ, ಶಿರಸಿ (ಸಾಮ್ರಾಟ ಎದುರು) ದಿನ : 09-12-2023 ಶನಿವಾರ
ಕಾಲ : ಸಂಜೆ 6 ಗಂಟೆಯಿಂದ 8 ಗಂಟೆ.

ಅಧ್ಯಕ್ಷತೆ : ಶ್ರೀ ವಿ. ಎನ್ ಹೆಗಡೆ, ಬೊಮ್ಮನಹಳ್ಳಿ ಅಧ್ಯಕ್ಷರು, ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಭೈರುಂಬೆ

ಉದ್ಘಾಟಕರು : ಶ್ರೀ ಶ್ರೀನಿವಾಸ ಹೆಬ್ಬಾರ ಶಿರಸಿ, ಅಧ್ಯಕ್ಷರು, ಜೀವ ಜಲ ಕಾರ್ಯಪಡೆ, ಶಿರಸಿ

ಯೂಟ್ಯೂಬ್ ಚಾನೆಲ್‌ಗೆ ಬಿಡುಗಡೆ : ಶ್ರೀ ವಿ ಪಿ ಹೆಗಡೆ, ವೈಶಾಲಿ, ಶಿರಸಿ.,

300x250 AD

ವೇದಿಕೆಯ ಮೇಲೆ ನಾಟಕ

ಅಷ್ಟಾವಕ್ರ ಹಾಗೂ ಟೆಕ್ನೋಲೋಕ
ನಿರ್ದೇಶನ – ಶ್ರೀ ವಸಂತ ಹೆಗಡೆ

ಯಕ್ಷಗಾನ ಸುದರ್ಶನ ವಿಜಯ
ನಿರ್ದೇಶನ – ಶ್ರೀಮತಿ ಅನ್ನಪೂರ್ಣಾ ಭಟ್ ಗಡಿಗೆಹೊಳೆ

💐💐ಸರ್ವರಿಗೂ ಆದರದ ಸ್ವಾಗತ💐💐

Share This
300x250 AD
300x250 AD
300x250 AD
Back to top