SIDDAPUR INSTITUTE OF NATUROPATHY AND YOGIC SCIENCES
ನಮ್ಮ ತಾಲೂಕಿನ/ ಜಿಲ್ಲೆಯ ವೈದ್ಯಕೀಯ ವಿದ್ಯಾಕಾಂಕ್ಷಿಗಳಿಗೆ ಒಂದು ಸದವಕಾಶ.
ಪ್ರವೇಶಕ್ಕಾಗಿ ವಿದ್ಯಾರ್ಹತೆ
- ನೀಟ್ ಪರೀಕ್ಷೆ ಇಲ್ಲದೇ ವೈದ್ಯರಾಗಲು ಸದವಕಾಶ
- 10+2 (ದ್ವಿತೀಯ ಪಿಯುಸಿ)ನಲ್ಲಿ ವಿಜ್ಞಾನ ವಿಷಯ (PCB= 45%) ದೊಂದಿಗೆ ಪಾಸಾದ ಎಲ್ಲಾ ವಿದ್ಯಾರ್ಥಿಗಳು
- ಬಿ.ಎಸ್.ಸಿ ಹಾಗೂ ಇತರೇ ಕೋರ್ಸ್‌ಗಳನ್ನು ಮಾಡಿ ನಿರೀಕ್ಷಿತ ಉದ್ಯೋಗ ಸಿಗದೇ ವಂಚಿತರಾದವರು ಕೂಡಾ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು.
2023-24 ವರ್ಷದ ಪ್ರವೇಶಕ್ಕಾಗಿ ಕೊನೆಯ ದಿನಾಂಕ 30.11.2023
ಆಸಕ್ತರು ಸಂಪರ್ಕಿಸಿ:
ಶಿಕ್ಷಣ ಪ್ರಸಾರಕ ಸಮಿತಿ
ಸಿದ್ದಾಪುರ ನ್ಯಾಚುರೋಪತಿ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ
ಸಿದ್ದಾಪುರ
ಫೋ: Tel:+917760401386 / Tel:+918123681267