ಯಲ್ಲಾಪುರ: ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ತಿಕೋತ್ಸವದಲ್ಲಿ ಗುರುವಾರ ರಾತ್ರಿ
ಭಗವದ್ಗೀತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಆದರ್ಶ ಮಹಿಳಾ ಮಂಡಲ ರವೀಂದ್ರ ನಗರ ಇವರು ಭಗವದ್ಗೀತೆಯ ಹತ್ತನೇ ಅಧ್ಯಾಯ ಪಠಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಗಾಂವ್ಕಾರ ಕಂಚಿಪಾಲ, ಶಿಕ್ಷಕ ಸುಬ್ರಾಯ ಭಟ್ಟ ಸೇರಿದಂತೆ ಪ್ರಮುಖರು ಇದ್ದರು.