Slide
Slide
Slide
previous arrow
next arrow

ನ.19ಕ್ಕೆ ‘ಕೇಳು ಧನಂಜಯ’ ಬಿಡುಗಡೆ

300x250 AD

ಶಿರಸಿ: ಹಿರಿಯ ಪತ್ರಕರ್ತ ರಾಜಶೇಖರ ಹೆಗಡೆ ಜೋಗಿನ್ಮನೆ ಅವರ ‘ಕೇಳು ಧನಂಜಯ’ ಕಾದಂಬರಿ ಮತ್ತು ಮರು ಮುದ್ರಣಗೊಂಡ ‘ಬಿಂಗಿ’, ‘ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ’ ಕಥಾ ಸಂಕಲನ ಬಿಡುಗಡೆಗೆ ಸಜ್ಜಾಗಿದೆ.

ಬೆಂಗಳೂರಿನ ಬನಶಂಕರಿ‌ ಬಳಿಯ ಸುಚಿತ್ರ ಸಭಾಂಗಣದಲ್ಲಿ ನ.19ರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ, ವಿದ್ವಾಂಸ, ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಕೃತಿಕಾರ ರಾಜಶೇಖರ್ ಜೋಗಿನ್ಮನೆ, ಪ್ರಕಾಶಕ ರಾಧಾಕೃಷ್ಣ ಕೌಂಡಿನ್ಯ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top