Slide
Slide
Slide
previous arrow
next arrow

ಸೋದೆ ಭಕ್ತರಿಂದ ರಾಜಧಾಮ ವಸತಿಗೃಹಕ್ಕೆ ಲಿಪ್ಟ್ ಸೌಲಭ್ಯ

300x250 AD

ಶಿರಸಿ: ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಸೋದಾ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ರಾಜಧಾಮ ವಸತಿಗೃಹಕ್ಕೆ ನೂತನವಾಗಿ ಲಿಫ್ಟ್ ಹಾಗೂ ರಾಜಧಾಮದ ಪ್ರತೀ ಕೊಠಡಿಗೂ ಬಿಸಿನೀರಿನ ವ್ಯವಸ್ಥೆಯನ್ನು ಅಳವಡಿಸಿದ್ದು, ಅದರ ಉದ್ಘಾಟನೆಯನ್ನು ಪೂಜ್ಯ ಸೋದೆ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದಂಗಳವರು ದೀಪಾವಳಿಯ ಸಂದರ್ಭ ನೆರವೇರಿಸಿದರು.

ಈ ವೇಳೆ ಶ್ರೀಮಠದ ಶಿಷ್ಯರಾದ ಬೆಂಗಳೂರಿನ ಉದ್ಯಮಿಗಳಾದ ಸನ್ಮಾನ್ಯ ಶ್ರೀಧರ ಭಟ್, ಕೆ.ಜೆ.ರಾಘವೇಂದ್ರರಾವ್ ಹಾಗೂ ವ್ಯವಸ್ಥಾಕರಾದ ಮಧುಸೂದನ ಪುತ್ರಾಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top