Slide
Slide
Slide
previous arrow
next arrow

ಕಾರ್ಮಿಕ ಸಂಘಟನೆಗೆ ಪದಾಧಿಕಾರಿಗಳ ಆಯ್ಕೆ

300x250 AD

ಭಟ್ಕಳ: ಇತ್ತೀಚಿಗೆ ಇಲ್ಲಿ ನಡೆದ ಎ.ಐ.ಟಿ.ಯು.ಸಿ (ಸಂಯೋಜಿತ) ಕಾರ್ಮಿಕ ಸಂಘಟನೆಯ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಯಾಗಿದ್ದ ಜಿ.ಎನ್. ರೇವಣಕರ್ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಪುನರ್ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ವೆಂಕಟರಮಣ ನಾಯ್ಕ್, ರತ್ನಾಕರ್ ಆಚಾರಿ, ಕಾರ್ಯದರ್ಶಿಯಾಗಿ ಪ್ರೇಮಾ ಆಚಾರಿ, ಸಹ ಕಾರ್ಯದರ್ಶಿಯಾಗಿ ದುರ್ಗಯ್ಯ ಗೊಂಡ, ಮಂಜುನಾಥ್ ಆಚಾರಿ, ಖಜಾಂಚಿಯಾಗಿ ರಂಜನಾ ಮೊಗೇರ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.

300x250 AD

ಇನ್ನು ಇದೇವೇಳೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ, ಶೈಕ್ಷಣಿಕ ಸೌಲಭ್ಯಗಳ ಕಡಿತದ ಬಗ್ಗೆ ಮತ್ತು ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಹೋರಾಟದ ಬಗ್ಗೆ ಮುಂತಾದ ಹಲವಾರು ವಿಷಯಗಳ ಚರ್ಚೆ ಮಾಡಿ ಮಾಹಿತಿಗಳನ್ನ ನೀಡಲಾಯಿತು.

Share This
300x250 AD
300x250 AD
300x250 AD
Back to top