Slide
Slide
Slide
previous arrow
next arrow

PMFME ಯೋಜನೆಯಡಿ ಸಹಾಯಧನಕ್ಕಾಗಿ ಸಂಪರ್ಕಿಸಿ- ಜಾಹೀರಾತು

300x250 AD

PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿವರೆಗಿನ ಸಹಾಯಧನಕ್ಕಾಗಿ ಸಂಪರ್ಕಿಸಿ

▶️ ಆಹಾರ ಮೌಲ್ಯವರ್ಧನೆ ಘಟಕ ಸ್ಥಾಪನೆಗೆ ಹಾಗೂ ವಿಸ್ತರಣೆಗೆ PMFME ಯೋಜನೆಯಡಿ 50% ಅಥವಾ 15 ಲಕ್ಷ ರೂಪಾಯಿ ವರೆಗಿನ ಸಹಾಯಧನ

ಅನ್ವಯ : ಸಿಹಿ ಅಡಿಕೆ ಪುಡಿ , ಅಡಿಕೆ ಟೀ, ಅಡಿಕೆ ಫ್ಲೇಕ್ಸ್, ಅರಿಸಿನ ಹಿಟ್ಟು, ಕಾಳು ಮೆಣಸು ಹಿಟ್ಟು, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಕೋಕಂ ಜ್ಯುಸ್, ಉಪ್ಪಾಗೆ ತುಪ್ಪ, ಕಷಾಯ ಪುಡಿ, ಚಟ್ನಿ ಪುಡಿ, ಮಸಾಲ ಉತ್ಪನ್ನ, ಶೇಂಗಾ-ಸಾಸಿವೆ-ತೆಂಗಿನ ಎಣ್ಣೆ, ಬೇಕರಿ ಉತ್ಪನ್ನ, ಡ್ರೈ ಫ್ರುಟ್ಸ್, ಸುಕ್ಕೇಳಿ, ಉಪ್ಪಿನಕಾಯಿ, ಹಪ್ಪಳ, ಜ್ಯಾಮ್, ಜ್ಯುಸ್, ಅಕ್ಕಿ-ಗೋಧಿ-ರಾಗಿ-ಇತರೆ ಧಾನ್ಯಗಳ ಹಿಟ್ಟು, ಮೆಣಸಿನ ಹಿಟ್ಟು, ಶುಂಟಿ ಕ್ಯಾಂಡಿ, ಹಲಸು-ಬಾಳೆ-ಬಟಾಟೆ-ಗೆಣಸು-ಕೆಸುವಿನ ಚಿಪ್ಸ್, ಚಕ್ಕುಲಿ, ರೊಟ್ಟಿ, ಪರೋಟ, ಹೋಳಿಗೆ, ಚಾಕೊಲೇಟ್, ಲಸ್ಸಿ, ಪೇಡಾ, ಲಾಡು, ಚಿಕ್ಕಿ, ಹಲ್ವಾ, ತೊಡೆದೇವು, ಅತ್ರಸಾ, ಖಾರಾ, ಮಸಾಲ ಗೇರುಬೀಜ, ಸೂಪ್, ತೆಂಗಿನ ತುರಿ, ತೆಂಗಿನ ಹಾಲು, ಬೆಲ್ಲ, ಆರೋಗ್ಯ ಪೇಯ ಇತರೇ ಆಹಾರ ಉತ್ಪನ್ನ ತಯಾರಿಕಾ ಘಟಕ.

▶️ ಯೋಜನೆಯಲ್ಲಿ ಅಳವಡಿಸಬಹುದಾದ ಯಂತ್ರೋಪಕರಣಗಳ ವಿವರ:
ಸೋಲಾರ್-ಇಲೆಕ್ಟ್ರಿಕಲ್-ಅಸ್ತ್ರ ಡ್ರೈಯರ್, ಗ್ರ್ಯಾಂಡರ್, ಮಿಕ್ಸರ್, ಹಿಟ್ಟು ಮಾಡುವ ಯಂತ್ರ, ಎಣ್ಣೆ ತೆಗೆಯುವ ಯಂತ್ರ, ಪಾಲೀಶ್ ಮಾಡುವ ಯಂತ್ರ, ಪ್ಯಾಕಿಂಗ್ ಮಷಿನ್, ಅಡಿಕೆ ಪುಡಿ ತಯಾರಿಕಾ ಯಂತ್ರ, ಸ್ಟಿಮ್ ಬಾಯ್ಲರ್, ಬೆಲ್ಲದ ಗಾಣ, ಕೊಪ್ಪರಿಗೆ, ಹಪ್ಪಳ-ರೊಟ್ಟಿ ತಯಾರಿಕಾ ಯಂತ್ರ, ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಬಹುದಾದ ಇತರೆ ಯಂತ್ರೋಪಕರಣಗಳು.

300x250 AD

▶️ ಸೂಚನೆ: ಯಾವುದಾದರೂ ಒಂದು ಆಹಾರ ಉತ್ಪನ್ನ ತಯಾರಿಸಿ, ಪ್ಯಾಕಿಂಗ್ ಮಾಡಿ ಮಾರಾಟ ಮಾಡುವುದು ಕಡ್ಡಾಯ

ಹೆಚ್ಚಿನ ಮಾಹಿತಿಗಾಗಿ:
ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆ ಅಥವಾ PMFME ಜಿಲ್ಲಾ ಸಂಪನ್ಮೂಲ ವ್ಯಕ್ತಿ :
ಸುಜಯ್ ಭಟ್, ಶಿರಸಿ
ಮೋ:Tel:+918088597319
ವೆಬ್ ವಿಳಾಸ: http://pmfme.mofpi.gov.in

Share This
300x250 AD
300x250 AD
300x250 AD
Back to top